Author: Madankumar
09 July 2026
Pic credit - instagram/kareenakapoorkhan
ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಕರೀನಾ ಕಪೂರ್ ಖಾನ್.
Pic credit - instagram/kareenakapoorkhan
ನಟಿ ಕರೀನಾ ಕಪೂರ್ ಖಾನ್ ಅವರಿಗೆ ಈಗ 45 ವರ್ಷ ವಯಸ್ಸು.
Pic credit - instagram/kareenakapoorkhan
ಕುಟುಂಬದ ಜೊತೆ ಕರೀನಾ ಕಪೂರ್ ಅವರು ಜಾಲಿಯಾಗಿದ್ದಾರೆ.
Pic credit - instagram/kareenakapoorkhan
‘ನಮಗೆ ಈಗಲೂ ನೀವೇ ಇಷ್ಟ’ ಎಂದು ಅಭಿಮಾನಿಗಳು ಹೇಳ್ತಿದ್ದಾರೆ.
Pic credit - instagram/kareenakapoorkhan
ಸಿನಿಮಾಗಳ ಆಯ್ಕೆಯಲ್ಲಿ ಕರೀನಾ ಅವರು ಬಹಳ ಚ್ಯೂಸಿ ಆಗಿದ್ದಾರೆ.
Pic credit - instagram/kareenakapoorkhan
ಒಂದು ಕಾಲದಲ್ಲಿ ಬಹುಬೇಡಿಕೆಯ ಹೀರೋಯಿನ್ ಆಗಿದ್ದ ಕರೀನಾ.
Pic credit - instagram/kareenakapoorkhan
ಈಗ ಫ್ಯಾಮಿಲಿಗೆ ಕರೀನಾ ಅವರು ಹೆಚ್ಚು ಸಮಯ ನೀಡುತ್ತಿದ್ದಾರೆ.
Pic credit - instagram/kareenakapoorkhan
ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಕರೀನಾ ಅವರಿಗೆ ಬಹಳ ಬೇಡಿಕೆ ಇದೆ.