15 ವರ್ಷಗಳ ಬಳಿಕ ಮತ್ತೆ ಶಾರುಖ್ ಖಾನ್ ಜೊತೆ ನಟಿಸುತ್ತಿದ್ದಾರೆ ಕರೀನಾ ಕಪೂರ್

09 OCT 2026

By  Manjunatha

ಕರೀನಾ ಕಪೂರ್ ಒಂದು ಕಾಲದಲ್ಲಿ ಬಾಲಿವುಡ್​​ನ ಸೂಪರ್ ಸ್ಟಾರ್ ನಟಿ.

     ಸೂಪರ್ ಸ್ಟಾರ್ ನಟಿ

ಹಲವಾರು ಸ್ಟಾರ್ ನಟರುಗಳೊಡನೆ ಕರೀನಾ ಕಪೂರ್ ನಟನೆ ಮಾಡಿದ್ದು, ಹಲವಾರು ಹಿಟ್ ಸಿನಿಮಾ ನೀಡಿದ್ದಾರೆ.

   ಸ್ಟಾರ್ ನಟರುಗಳೊಡನೆ

ಈಗಲೂ ಸಹ ಬಾಲಿವುಡ್​​ನಲ್ಲಿ ಸಕ್ರಿಯರಾಗಿದ್ದಾರೆ ಕರೀನಾ ಕಪೂರ್, ಆದರೆ ಈಗ ಅವಕಾಶಗಳು ತುಸು ಕಡಿಮೆ.

  ಬಾಲಿವುಡ್​​ನಲ್ಲಿ ಸಕ್ರಿಯ

ಇದೀಗ ಕರೀನಾ ಕಪೂರ್ ಅವರು ಬರೋಬ್ಬರಿ 15 ವರ್ಷಗಳ ಬಳಿಕ ಮತ್ತೆ ಕರೀನಾ ಕಪೂರ್ ಜೊತೆ ನಟಿಸುತ್ತಿದ್ದಾರೆ.

       15 ವರ್ಷಗಳ ಬಳಿಕ

2011 ರಲ್ಲಿ ಬಿಡುಗಡೆ ಆಗಿದ್ದ ‘ರಾ ಒನ್’ ಸಿನಿಮಾನಲ್ಲಿ ಕರೀನಾ ಮತ್ತು ಶಾರುಖ್ ಖಾನ್ ಒಟ್ಟಿಗೆ ನಟನೆ ಮಾಡಿದ್ದರು.

   ‘ರಾ ಒನ್’ ಸಿನಿಮಾನಲ್ಲಿ

ಇದೀಗ ಶಾರುಖ್ ಖಾನ್ ನಟಿಸುತ್ತಿರುವ ‘ಕಿಂಗ್’ ಸಿನಿಮಾನಲ್ಲಿ ಕರೀನಾ ಕಪೂರ್ ವಿಶೇಷ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.

   ಶಾರುಖ್ ಖಾನ್ ಜೊತೆಗೆ

‘ಕಿಂಗ್’ ಸಿನಿಮಾನಲ್ಲಿ ‘ಡ್ಯಾಡಿ ಕೂಲ್’ ಎಂಬ ಹಾಡಿದ್ದು, ಈ ಹಾಡಿನಲ್ಲಿ ಕರೀನಾ ಕಪೂರ್ ಸಹ ಕಾಣಿಸಿಕೊಳ್ಳಲಿದ್ದಾರೆ.

    ‘ಡ್ಯಾಡಿ ಕೂಲ್’ ಹಾಡು

ಕರೀನಾ ಕಪೂರ್ ಅವರು ಪ್ರಸ್ತುತ ಯೂಟ್ಯೂಬ್​​ ಪಾಡ್​​ಕಾಸ್ಟ್ ಅನ್ನು ಸಹ ನಡೆಸುತ್ತಿದ್ದು, ಅದು ಜನಪ್ರಿಯತೆ ಗಳಿಸಿದೆ.

ಯೂಟ್ಯೂಬ್​​ ಪಾಡ್​​ಕಾಸ್ಟ್