ಕರೀನಾ ಕಪೂರ್ ದೇಶ ದ್ರೋಹಿ ಎಂದ ನೆಟ್ಟಿಗರು, ಕಾರಣವೇನು?

29 Apr 2025

By  Manjunatha

ನಟಿ ಕರೀನಾ ಕಪೂರ್ ಬಾಲಿವುಡ್​ನ ಸ್ಟಾರ್ ನಟಿ, ಆದರೆ ಕರೀನಾರನ್ನು ನೆಟ್ಟಿಗರು ದೇಶದ್ರೋಹಿ ಎನ್ನುತ್ತಿದ್ದಾರೆ.

     ನಟಿ ಕರೀನಾ ಕಪೂರ್

ಕರೀನಾ ಕಪೂರ್ ಅನ್ನು ದೇಶದ್ರೋಹಿ ಎಂದು ಆರೋಪಿಸಲು ಕಾರಣವಾಗಿರುವುದು ಒಂದು ಫೋಟೊ.

    ದೇಶದ್ರೋಹಿ ಆರೋಪ

ಕರೀನಾ ಕಪೂರ್ ಇತ್ತೀಚೆಗಷ್ಟೆ ಪಾಕಿಸ್ತಾನಿ ವಸ್ತ್ರ ವಿನ್ಯಾಸಕ ಫರಾಜ್ ಮನನ್ ಅವರನ್ನು ದುಬೈನಲ್ಲಿ ಭೇಟಿ ಆಗಿದ್ದರು.

    ಪಾಕಿಸ್ತಾನಿ ಜೊತೆ ನಟಿ

ಕರೀನಾ ಜೊತೆಗೆ ಫೋಟೊ ತೆಗೆಸಿಕೊಂಡಿದ್ದ ಫರಾಜ್ ಮನನ್, ಆ ಚಿತ್ರವನ್ನು ತನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದರು.

ವಿನ್ಯಾಸಕ ಫರಾಜ್ ಮನನ್

ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನದ ಮೇಲೆ ಆಕ್ರೋಶ ತೀವ್ರಗೊಂಡಿರುವ ಸಮಯದಲ್ಲಿ ಕರೀನಾ ಪಾಕ್ ವ್ಯಕ್ತಿ ಜೊತೆ ಕಾಣಿಸಿಕೊಂಡಿದ್ದಾರೆ.

    ಪಾಕ್ ಮೇಲೆ ಆಕ್ರೋಶ

ಪಾಕ್ ವ್ಯಕ್ತಿಯ ಜೊತೆಗೆ ಕಾಣಿಸಿಕೊಂಡಿರುವ ಕರೀನಾ ಕಪೂರ್ ಮೇಲೆ ಸಹಜವಾಗಿಯೇ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

         ಕರೀನಾ ಕಪೂರ್

ಫರಾಜ್ ಮನನ್ ಜನಪ್ರಿಯ ಫ್ಯಾಷನ್ ಡಿಸೈನರ್ ಆಗಿದ್ದು, ಈ ಹಿಂದೆ ಹಲವು ಬಾರಿ ಕರೀನಾ ಕಪೂರ್ ಜೊತೆಗೆ ಆ ವ್ಯಕ್ತಿ ಕೆಲಸ ಮಾಡಿದ್ದಾರೆ.

       ಫ್ಯಾಷನ್ ಡಿಸೈನರ್

ಈ ಹಿಂದೆ ಕರೀನಾ ಕಪೂರ್ ಅವರ ಪುತ್ರನಿಗೆ ತೈಮೂರ್ ಎಂದು ಹೆಸರಿಟ್ಟಾಗಲೂ ಸಹ ಅವರ ಮೇಲೆ ಇಂಥಹುದೇ ಆರೋಪ ಬಂದಿತ್ತು.

ತೈಮೂರ್ ಎಂದು ಹೆಸರು