ನಟಿ ಮಾಳವಿಕಾ ಮೋಹನನ್​ ಅನ್ನು ಮೋನಿಕಾ ಬೆಲ್ಲೂಚಿಗೆ ಹೋಲಿಸಿದ ಹೀರೋ

09 SEP 2026

By  Manjunatha

ಮಾಳವಿಕಾ ಮೋಹನನ್ ಮಲಯಾಳಂ ಮೂಲದ ನಟಿ, ತಮಿಳು ಮತ್ತು ತೆಲುಗಿನಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಮಾಳವಿಕಾ ಮೋಹನನ್

ಇದೀಗ ನಟಿ ಮಾಳವಿಕಾ ಮೋಹನನ್ ಅವರನ್ನು ಹಾಲಿವುಡ್ ಸ್ಟಾರ್ ಮೋನಿಕಾ ಬೆಲ್ಲೂಚಿಗೆ ಹೋಲಿಕೆ ಮಾಡಿದ್ದಾರೆ ನಟ.

      ಮೋನಿಕಾ ಬೆಲ್ಲೂಚಿ

ತಮಿಳು ಸ್ಟಾರ್ ನಟ ಕಾರ್ತಿ ಅವರು ಮಾಳವಿಕಾ ಮೋಹನನ್ ಅವರನ್ನು ಮೋನಿಕಾ ಬೆಲ್ಲೂಚಿಗೆ ಹೋಲಿಕೆ ಮಾಡಿದ್ದಾರೆ.

ತಮಿಳು ಸ್ಟಾರ್ ನಟ ಕಾರ್ತಿ

‘ಸರ್ದಾರ್ 2’ ಸಿನಿಮಾನಲ್ಲಿ ಮಾಳವಿಕಾ ಮೋಹನನ್ ಮತ್ತು ಕಾರ್ತಿ ಒಟ್ಟಿಗೆ ನಟನೆ ಮಾಡಿದ್ದಾರೆ.

     ‘ಸರ್ದಾರ್ 2’ ಸಿನಿಮಾ

ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಕಾರ್ತಿ, ಮಾಳವಿಕಾ ಅವರನ್ನು ಮೋನಿಕಾ ಬೆಲ್ಲೂಚಿಗೆ ಹೋಲಿಸಿದ್ದಾರೆ.

 ಪ್ರೀ ರಿಲೀಸ್ ಕಾರ್ಯಕ್ರಮ

ಒಂದು ಡ್ರೆಸ್ ಅನ್ನು ಮಾಳವಿಕಾ ತಂದಿದ್ದರು ಅದನ್ನು ಹಾಕಿಕೊಂಡರೆ ಥೇಟ್ ಮೋನಿಕಾ ಬೆಲ್ಲೂಚಿಯಂತೆ ಕಾಣುತ್ತಿದ್ದರು ಎಂದಿದ್ದಾರೆ ಕಾರ್ತಿ.

  ಕೊಂಡಾಡಿದ ನಟ ಕಾರ್ತಿ

ಆದರೆ ಕಾರ್ತಿಯ ಮಾತುಗಳು ವಿವಾದವಾಗಿವೆ. ಆದರೆ ಮಾಳವಿಕಾ ಮೋಹನನ್ ಅದನ್ನೆಲ್ಲ ಉಪೇಕ್ಷಿಸಿದ್ದು, ಕಾರ್ತಿ ಬಹಳ ಸಜ್ಜನ ಸಹನಟ ಎಂದಿದ್ದಾರೆ.

ಸಜ್ಜನ ಸಹನಟ ಎಂಬ ನಟಿ

ಮಾಳವಿಕಾ ಮೋಹನನ್ ಮತ್ತು ನಟ ಕಾರ್ತಿ ಒಟ್ಟಿಗೆ ನಟಿಸಿರುವ ‘ಸರ್ದಾರ್ 2’ ಸಿನಿಮಾ ಸೆಪ್ಟೆಂಬರ್ 10ಕ್ಕೆ ರಿಲೀಸ್ ಆಗಲಿದೆ.

  ಸೆಪ್ಟೆಂಬರ್ 10ಕ್ಕೆ ರಿಲೀಸ್