Pic credit - Instagram

Author: Rajesh Duggumane

01 Aug 2025

ಬರ್ತ್​​ಡೇಗೆ ಭಿನ್ನ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಕಾರುಣ್ಯಾ ರಾಮ್ 

ಕಾರುಣ್ಯಾ ರಾಮ್ 

ನಟಿ ಕಾರುಣ್ಯಾ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ಪರಿಚಯ ಕಾಲಿವುಡ್​​ಗೂ ಇದೆ. 

ಬರ್ತ್​ಡೇ 

ಆಗಸ್ಟ್ 10ಕ್ಕೆ ಕಾರುಣ್ಯಾ ರಾಮ್​ ಜನ್ಮದಿನ. ಇದಕ್ಕೆ ಕಾರುಣ್ಯಾ ರಾಮ್ ಅವರ ಪ್ಲ್ಯಾನ್ ರೆಡಿ ಆಗಿದೆ. 

ಸಖತ್ ಭಿನ್ನ 

ಕಾರುಣ್ಯ ರಾಮ್ ಅವರು ಸಖತ್ ಭಿನ್ನ. ಅವರು ಬರ್ತ್​​ಡೇಗೆ ಪಾರ್ಟಿ ಮಾಡಲ್ಲ. ಬದಲಿಗೆ ಆಧ್ಯಾತ್ಮಿಕ ಜಾಗಕ್ಕೆ ಭೇಟಿ ಕೊಡುತ್ತಾರೆ

ಈ ಬಾರಿಯೂ 

ಈ ಬಾರಿ ಬರ್ತ್​ಡೇ ಸಂದರ್ಭದಲ್ಲೂ ಕಾರುಣ್ಯ ಅವರು ಆಧ್ಯಾತ್ಮ ಸ್ಥಳಗಳಿಗೆ ಭೇಟಿ ನೀಡುವ ಪ್ಲ್ಯಾನ್ ಹೊಂದಿದ್ದಾರೆ. 

ಚಿಕ್ಕ ವಯಸ್ಸಿನಿಂದ 

ಕಾರುಣ್ಯಾ ರಾಮ್ ಅವರು ಚಿಕ್ಕ ವಯಸ್ಸಿನಿಂದ ಆಧ್ಯಾತ್ಮದ ಕಡೆ ಒಲವು ಹೊಂದಿದವರಾಗಿದ್ದಾರೆ. 

2022ರಿಂದ ಈಚೆಗೆ 

2022ರಿಂದ ಈಚೇಗೆ ಕಾರುಣ್ಯಾಗೆ ಆಧ್ಯಾತ್ಮದ ಬಗ್ಗೆ ಹೆಚ್ಚಿನ ಒಲವು ಶುರುವಾಗಿದೆ. 

ನಂಬಿಕೆ ಬೇಕು

ವಿಶ್ವದಲ್ಲಿ ನಾನಾ ದುರ್ಘಟನೆಗಳು ನಡೆಯುತ್ತಿವೆ. ದೇವರ ಮೇಲೆ ನಂಬಿಕೆ ಇಟ್ಟು ಪೂಜೆ ಮಾಡಿದರೆ ಈ ರೀತಿಯ ದುರ್ಘಟನೆ ಕಡಿಮೆ ಆಗುತ್ತದೆ ಎಂದು ನಂಬುತ್ತಾರೆ ಕಾರುಣ್ಯ. 

ಮನೆಯಂತೆ 

ಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯ ಕಾರುಣ್ಯಾ ರಾಮ್​ಗೆ ಎರಡನೇ ಮನೆಯಂತೆ ಭಾಸವಾಗುತ್ತದೆಯಂತೆ.