Author: Madankumar
05 July 2026
Pic credit - instagram/trishakrishnan
ತ್ರಿಶಾ ಕೃಷ್ಣನ್ ಅವರು ಹಂಚಿಕೊಂಡ ಚಂದದ ಫೋಟೋ ಇಲ್ಲಿದೆ.
Pic credit - instagram/trishakrishnan
ನಟಿ ತ್ರಿಶಾ ಅವರ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.
Pic credit - instagram/trishakrishnan
ತ್ರಿಶಾ ಅವರ ಬ್ಯೂಟಿ ಸೀಕ್ರೆಟ್ ತಿಳಿಯುವ ಕೌತುಕ ಎಲ್ಲರಿಗೂ ಇದೆ.
Pic credit - instagram/trishakrishnan
43ರ ಪ್ರಾಯದಲ್ಲೂ ತ್ರಿಶಾ ಅವರು ಬಹಳ ಎಂಗ್ ಆಗಿ ಕಾಣಿಸುತ್ತಾರೆ.
Pic credit - instagram/trishakrishnan
ತ್ರಿಶಾ ಕೃಷ್ಣನ್ ಅವರಿಗೆ ದೇಶಾದ್ಯಂತ ಕೋಟ್ಯಂತರ ಫ್ಯಾನ್ಸ್ ಇದ್ದಾರೆ.
Pic credit - instagram/trishakrishnan
ಎಲ್ಲ ಡ್ರೆಸ್ನಲ್ಲೂ ಅಪ್ಸರೆಯಂತೆ ಕಾಣಿಸುವ ಸುಂದರಿ ತ್ರಿಶಾ ಕೃಷ್ಣನ್.
Pic credit - instagram/trishakrishnan
ತ್ರಿಶಾ ಅವರಿಗೆ ವಯಸ್ಸೇ ಆಗಲ್ವಾ ಎಂಬುದು ಅಭಿಮಾನಿಗಳ ಪ್ರಶ್ನೆ.
Pic credit - instagram/trishakrishnan
ಭಾರಿ ಬೇಡಿಕೆ ಹೊಂದಿರುವ ತ್ರಿಶಾ ಅವರು ಚಿತ್ರರಂಗಲ್ಲಿ ಸಖತ್ ಬ್ಯುಸಿ.
Pic credit - instagram/trishakrishnan