ಕತ್ರಿನಾ ಕೈಫ್ ಆರೋಗ್ಯದ ಗುಟ್ಟು ಈ ಹಣ್ಣಿನಲ್ಲಿದೆ, ಯಾವುದದು?

21 May 2025

By  Manjunatha

ಕತ್ರಿನಾ ಕೈಫ್ ಬಾಲಿವುಡ್​ನ ಬಲು ಬೇಡಿಕೆಯ ನಟಿ. ಜೊತೆಗೆ ಬಹಳ ಫಿಟ್ ನಟಿ ಸಹ ಹೌದು.

      ನಟಿ ಕತ್ರಿನಾ ಕೈಫ್

ಕತ್ರಿನಾ ಕೈಫ್ ವಯಸ್ಸು 41 ದಾಟಿದೆ ಆದರೂ ಸಹ ಅವರು ದೇಹವನ್ನು ಫಿಟ್ ಆಗಿಟ್ಟುಕೊಂಡಿದ್ದಾರೆ.

      ವಯಸ್ಸು 41 ದಾಟಿದೆ

ಫಿಟ್ ಆಗಿರುವ ಸಾಕಷ್ಟು ವ್ಯಾಯಾಮ, ಡಯಟ್ ಅನ್ನು ಕತ್ರಿನಾ ಪಾಲಿಸುತ್ತಾರೆ. ವಿಶೇಷವಾದ ಹಣ್ಣು-ತರಕಾರಿ ಸೇವಿಸುತ್ತಾರೆ.

   ಹಣ್ಣು-ತರಕಾರಿ ಸೇವನೆ

ಕತ್ರಿನಾ ಕೈಫ್ ಪ್ರತಿದಿನ ಪರ್ಸಿಮನ್ ಹಣ್ಣನ್ನು ತಪ್ಪದೇ ಸೇವಿಸುತ್ತಾರಂತೆ. ಅವರ ಡಯಟ್​ನಲ್ಲಿ ಇದು ತಪ್ಪದೆ ಇರುತ್ತದೆ.

       ಪರ್ಸಿಮನ್ ಹಣ್ಣು

ಪರ್ಸಿಮನ್ ಹಣ್ಣು ಬಹಳ ದುಬಾರಿ ಹಣ್ಣೇನು ಅಲ್ಲ, ಬೆಂಗಳೂರಿನಲ್ಲಿ ಕೆಜಿಗೆ ಸುಮಾರು 130 ರಿಂದ 160 ಅಷ್ಟೆ.

   ದುಬಾರಿ ಹಣ್ಣೇನು ಅಲ್ಲ

ಈ ಪರ್ಸಿಮನ್ ಹಣ್ಣಿನಲ್ಲಿ ಸಾಕಷ್ಟು ನ್ಯೂಟ್ರಿಯೆಂಟ್ ಅಂಶಗಳು ಇವೆ. ಇವು ಚರ್ಮದ ಆರೋಗ್ಯಕ್ಕೆ ಸಹಕಾರಿ.

ಹಲವು ಆರೋಗ್ಯಕರ ಅಂಶ

ಜಪಾನಿನ ಈ ಹಣ್ಣಿನ ಸೇವನೆ ಹೃದಯ, ಕಣ್ಣು ಹಾಗೂ ಮೂಳೆಗಳ ಆರೋಗ್ಯಕ್ಕೆ ಬಹಳ ಒಳ್ಳೆಯದಂತೆ.

 ಜಪಾನಿ ಮೂಲದ ಹಣ್ಣು

ಈ ಹಣ್ಣು ಚರ್ಮದ ಆರೋಗ್ಯ ಉತ್ತಮಗೊಳಿಸುವ ಜೊತೆಗೆ ಒಣತ್ವಚೆ ಸಮಸ್ಯೆಯನ್ನು ನಿವಾರಿಸುತ್ತದೆ.

    ಚರ್ಮದ ಆರೋಗ್ಯಕ್ಕೆ