ಚಿತ್ರರಂಗಕ್ಕೆ ಗುಡ್ ಬೈ ಹೇಳಿದ ಕತ್ರಿನಾ ಕೈಫ್, ಕಾರಣವೇನು?

17 July 2025

By  Manjunatha

ಕತ್ರಿನಾ ಕೈಫ್ ಬಾಲಿವುಡ್​ನ ಬಲು ಜನಪ್ರಿಯ ಮತ್ತು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದರು.

   ಜನಪ್ರಿಯ ನಟಿ ಕತ್ರಿನಾ 

ಪ್ರಿಯಾಂಕಾ ಚೋಪ್ರಾ, ಕರೀನಾ ಕಪೂರ್ ಅವರ ಜೊತೆಗೆ ಬಾಲಿವುಡ್​ಗೆ ಕಾಲಿಟ್ಟವರು ಕತ್ರಿನಾ ಕೈಫ್.

    ಅನುಭವಿ ನಟಿ ಕತ್ರಿನಾ

ಕತ್ರಿನಾ ಕೈಫ್ ನಾಯಕಿಯಾಗಿ, ಪೋಷಕ ನಟಿಯಾಗಿ, ಐಟಂ ಹಾಡಿಗೆ ಡ್ಯಾನ್ಸರ್ ಆಗಿಯೂ ಬಾಲಿವುಡ್​ನಲ್ಲಿ ಕೆಲಸ ಮಾಡಿದ್ದಾರೆ.

ಹಲವು ಪಾತ್ರಗಳಲ್ಲಿ ನಟನೆ

ಒಂದು ಸಮಯದಲ್ಲಿ ಕತ್ರಿನಾ ಭಾರಿ ಬೇಡಿಕೆ ಹೊಂದಿದ್ದರು. ಸಲ್ಮಾನ್, ಶಾರುಖ್, ಆಮಿರ್ ಅವರೊಟ್ಟಿಗೆ ಕೆಲಸ ಮಾಡಿದ್ದಾರೆ.

      ಖಾನ್​ಗಳಿಗೆ ನಾಯಕಿ

ಭಾರಿ ಬೇಡಿಕೆಯ ನಟಿಯಾಗಿದ್ದ ಕತ್ರಿನಾ ಕೈಫ್ ಇದೀಗ ಬಾಲಿವುಡ್​ನಿಂದಲೇ ದೂರಾಗಿಬಿಟ್ಟಿದ್ದಾರೆ.

  ಬಾಲಿವುಡ್​ನಿಂದ ದೂರ

ವಿಕ್ಕಿ ಕೌಶಲ್ ಜೊತೆ ಮದುವೆ ಆಗಿರುವ ಕತ್ರಿನಾ ಕೈಫ್, ಇತ್ತೀಚೆಗೆ ಯಾಕೋ ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸಿದ್ದಾರೆ.

      ವಿಕ್ಕಿ ಕೌಶಲ್ ಜೊತೆ

2024ರ ಜನವರಿಯಲ್ಲಿ ಬಿಡುಗಡೆ ಆದ ‘ಮೇರಿ ಕ್ರಿಸ್​ಮಸ್’ ಕತ್ರಿನಾ ನಟಿಸಿರುವ ಕೊನೆಯ ಸಿನಿಮಾ.

‘ಮೇರಿ ಕ್ರಿಸ್​ಮಸ್’ ಸಿನಿಮಾ

ಕತ್ರಿನಾ ಕೈಫ್ ತಾಯಿ ಆಗುವ ಪ್ರಯತ್ನದಲ್ಲಿದ್ದು, ಇದೇ ಕಾರಣಕ್ಕೆ ಸಿನಿಮಾದಿಂದ ದೂರಾಗಿದ್ದಾರೆ ಎನ್ನಲಾಗುತ್ತಿದೆ.

     ಕತ್ರಿನಾ ಕೈಫ್ ತಾಯಿ