ಚಿತ್ರರಂಗಕ್ಕೆ ಮರಳುತ್ತಿದ್ದಾರೆ ಬಾಲಿವುಡ್ ಸ್ಟಾರ್ ನಟಿ ಕತ್ರಿನಾ ಕೈಫ್

12 June 2026

By  Manjunatha

ಕತ್ರಿನಾ ಕೈಫ್ ಬಾಲಿವುಡ್​​ನ ಸ್ಟಾರ್ ನಟಿ, ಆದರೆ ಕಳೆದ ಕೆಲ ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸಿಲ್ಲ.

  ಬಾಲಿವುಡ್​​ನ ಸ್ಟಾರ್ ನಟಿ

ಇತ್ತೀಚೆಗಷ್ಟೆ ಕತ್ರಿನಾ ಕೈಫ್ ಅವರು ಕಳೆದ ವರ್ಷ ತಾಯಿ ಸಹ ಆಗಿದ್ದಾರೆ. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

    ಗಂಡು ಮಗುವಿಗೆ ಜನ್ಮ

ಕತ್ರಿನಾ ಕೈಫ್ ಅವರು 2024 ರಿಂದ ಸಿನಿಮಾಗಳಲ್ಲಿ ನಟಿಸಿಯೇ ಇಲ್ಲ. ‘ಮೇರಿ ಕ್ರಿಸ್ಟಮಸ್’ ಅವರ ಕೊನೆಯ ಸಿನಿಮಾ.

‘ಮೇರಿ ಕ್ರಿಸ್ಟಮಸ್’ ಸಿನಿಮಾ

ಆ ಸಿನಿಮಾನಲ್ಲಿ ಕತ್ರಿನಾ ಕೈಫ್ ಅವರು ತಮಿಳಿನ ಸ್ಟಾರ್ ನಟ ವಿಜಯ್ ಸೇತುಪತಿ ಅವರೊಟ್ಟಿಗೆ ನಟಿಸಿದ್ದರು.

   ನಟ ವಿಜಯ್ ಸೇತುಪತಿ

ಕತ್ರಿನಾ ಕೈಫ್ ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದೂ ಹಳೆಯ ಸಿನಿಮಾದ ಸೀಕ್ವೆಲ್ ಜೊತೆಗೆ.

   ಎರಡು ವರ್ಷಗಳ ಬಳಿಕ

‘ಚಾಂದಿನಿ ಬಾರ್’ ಸಿನಿಮಾದ ಸೀಕ್ವೆಲ್ ನಿರ್ಮಾಣದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಿನಿಮಾನಲ್ಲಿ ಕತ್ರಿನಾ ನಟಿಸಲಿದ್ದಾರೆ.

    ಕತ್ರಿನಾ ನಟಿಸಲಿದ್ದಾರೆ

2001 ರಲ್ಲಿ ‘ಚಾಂದಿನಿ ಬಾರ್’ ಬಿಡುಗಡೆ ಆಗಿತ್ತು, ಟಬು ಆ ಸಿನಿಮಾನಲ್ಲಿ ನಟಿಸಿದ್ದರು, ಮಧುರ್ ಬಂಡಾರ್ಕರ್ ನಿರ್ದೇಶಿಸಿದ್ದರು.

 ‘ಚಾಂದಿನಿ ಬಾರ್’ ಸಿನಿಮಾ

ಈಗ ‘ಚಾಂದಿನಿ ಬಾರ್ 2’ನಲ್ಲಿ ಕತ್ರಿನಾ ಕೈಫ್ ನಟಿಸಲಿದ್ದು, ಸಿನಿಮಾವನ್ನು ಅಜಯ್ ಭಾಲ್ ನಿರ್ದೇಶನ ಮಾಡಿದ್ದಾರೆ.

  ‘ಚಾಂದಿನಿ ಬಾರ್ 2’ನಲ್ಲಿ