ಗಿಲ್ಲಿ ಮನಸ್ಸು ಸರಿಯಾಗಿ ಅರ್ಥ ಮಾಡಿಕೊಂಡ ಕಾವ್ಯ.

11 December 2025

Pic credit - instagram

Author: Madankumar

ಇತ್ತೀಚಿನ ಸಂಚಿಕೆಯಲ್ಲಿ ಕಾವ್ಯಾ ಬಗ್ಗೆ ಗಿಲ್ಲಿ ಚುಚ್ಚು ಮಾತು ಆಡಿದರು.

ಚುಚ್ಚು ಮಾತು

Pic credit - instagram

ಇದುವರೆಗೂ ಕ್ಲೋಸ್ ಆಗಿದ್ದ ಗಿಲ್ಲಿಯೇ ಕಾವ್ಯಾನ ಹೀಯಾಳಿಸಿದರು.

ಹೀಯಾಳಿಸಿದರು

Pic credit - instagram

ಗಿಲ್ಲಿ ಬಾಯಿಂದ ಬಂದ ಮಾತುಗಳನ್ನು ಕಾವ್ಯಾ ಶೈವ ನಂಬಲೇ ಇಲ್ಲ.

ನಂಬಲಿಲ್ಲ..

Pic credit - instagram

ಸೀಕ್ರೆಟ್ ಟಾಸ್ಕ್ ಕಾರಣದಿಂದ ಗಿಲ್ಲಿ ಹೀಗೆ ಮಾಡಿರಬಹುದು ಎಂದ ಕಾವ್ಯ.

ಟಾಸ್ಕ್ ಇರಬಹುದು

Pic credit - instagram

‘ಗಿಲ್ಲಿ ಆ ರೀತಿ ಮಾತಾಡುವ ವ್ಯಕ್ತಿ ಅಲ್ಲ’ ಎಂದು ಕಾವ್ಯಾ ಹೇಳಿದ್ದಾರೆ.

ಅಂಥವನಲ್ಲ

Pic credit - instagram

ಹಾಗಾಗಿ ಗಿಲ್ಲಿಯ ಸ್ವಭಾವ ಏನೆಂಬುದು ಕಾವ್ಯಾಗೆ ಚೆನ್ನಾಗಿ ಅರ್ಥ ಆಗಿದೆ.

ಅರ್ಥ ಆಗಿದೆ

Pic credit - instagram

ಆದರೂ ಗಿಲ್ಲಿ ಹೇಳಿದ ಮಾತುಗಳನ್ನು ನಂಬಲಾಗದೇ ಕಾವ್ಯ ಅತ್ತರು.

ಆದರೂ ಅಳು

Pic credit - instagram

ಈ ಬಗ್ಗೆ ವಾರಂತ್ಯದಲ್ಲಿ ನಡೆಯುವ ಮಾತುಕಥೆಗಾಗಿ ಫ್ಯಾನ್ಸ್ ಕಾದಿದ್ದಾರೆ.

ವಾರಾಂತ್ಯದಲ್ಲಿ..

Pic credit - instagram