‘ದಿ ಪ್ಯಾರಡೈಸ್’ ಸಿನಿಮಾ ಪ್ರಚಾರದಿಂದ ದೂರ ಉಳಿದ ನಟಿ ಖಯಾದು ಲೋಹರ್

20 SEP 2026

By  Manjunatha

ಅಸ್ಸಾಂ ಮೂಲದ ನಟಿ ಖಯಾದು ಲೋಹರ್ ಸದ್ಯಕ್ಕೆ ಮಿಂಚುತ್ತಿರುವುದು ದಕ್ಷಿಣ ಭಾರತ ಚಿತ್ರರಂಗದಲ್ಲಿ.

 ನಟಿ ಖಯಾದು ಲೋಹರ್

ಕನ್ನಡದ ‘ಮುಗಿಲ್ ಪೇಟೆ’ ಸಿನಿಮಾದ ಮೂಲಕ ನಟನೆಗೆ ಎಂಟ್ರಿ ಕೊಟ್ಟ ಖಯಾದು, ಈಗ ಬಲು ಬೇಡಿಕೆಯ ನಟಿ.

  ‘ಮುಗಿಲ್ ಪೇಟೆ’ ಸಿನಿಮಾ

ತೆಲುಗಿನ ಬಲು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿರುವ ‘ದಿ ಪ್ಯಾರಡೈಸ್’ನಲ್ಲಿ ಖಯಾದು ಲೋಹರ್ ನಟನೆ ಮಾಡಿದ್ದಾರೆ.

   ಬಲು ನಿರೀಕ್ಷಿತ ಸಿನಿಮಾ

ಸಿನಿಮಾನಲ್ಲಿ ನ್ಯಾಚುರಲ್ ಸ್ಟಾರ್ ನಾನಿ ನಟಿಸಿದ್ದು, ಸಿನಿಮಾದ ಪ್ರಚಾರ ಅಬ್ಬರದಿಂದ ನಡೆಯುತ್ತಿದೆ.

  ಸಿನಿಮಾ ಪ್ರಚಾರ ಜೋರು

ಆದರೆ ಹೋದಲ್ಲೆಲ್ಲ ನಾನಿ ಒಬ್ಬರೇ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ, ಖಯಾದು ಪ್ರಚಾರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

 ಖಯಾದು ಲೋಹರ್ ಗೈರು

ಈ ಬಗ್ಗೆ ಹಲವರು ಪ್ರಶ್ನೆ ಸಹ ಮಾಡಿದ್ದು, ನಾಯಕಿ ಏಕೆ ಪ್ರಚಾರಕ್ಕೆ ಬರುತ್ತಿಲ್ಲ ಎಂದಿದ್ದು, ನಾನಿ ಉತ್ತರ ನೀಡಿದ್ದಾರೆ.

    ನಾಯಕಿ ಏಕೆ ಬರುತ್ತಿಲ್ಲ

ಖಯಾದು ಲೋಹರ್ ಬೇರೆ ಕೆಲವು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಕಾರಣದಿಂದಾಗಿ ಅವರು ಪ್ರಚಾರಕ್ಕೆ ಬಂದಿಲ್ಲವಂತೆ.

   ಸಿನಿಮಾಗಳ ಚಿತ್ರೀಕರಣ

ಆದರೆ ಸಿನಿಮಾ ರಿಲೀಸ್ ಆದ ಬಳಿಕ ಚಿತ್ರತಂಡ ಮಾಡುವ ಪ್ರಚಾರ ಕಾರ್ಯಕ್ರಮಗಳಲ್ಲಿ ಖಯಾದು ಭಾಗಿ ಆಗಲಿದ್ದಾರಂತೆ.

    ಪ್ರಚಾರ ಕಾರ್ಯಕ್ರಮ