ಒಂದು ನೈಟ್ ಪಾರ್ಟಿಗೆ ಬರಲು 35 ಲಕ್ಷ, ಯಾರು ಈ ನಟಿ?

23 May 2025

By  Manjunatha

ನಟ-ನಟಿಯರು ಪಾರ್ಟಿಗಳನ್ನು ಮಾಡುವುದು ಸಾಮಾನ್ಯ, ಆದರೆ ಇಲ್ಲೊಬ್ಬ ನಟಿ ಪಾರ್ಟಿಗೆ ಬರಲು 35 ಲಕ್ಷ ಪಡೆದಿದ್ದಾರೆ.

 ಪಾರ್ಟಿಗೆ ಬರಲು 35 ಲಕ್ಷ

ತಮಿಳಿನ ‘ಡ್ರ್ಯಾಗನ್’ ಸಿನಿಮಾದ ನಟಿ ಕಯಾದು ಲೋಹರ್, ನೈಟ್ ಪಾರ್ಟಿಗೆ ಬರಲು 35 ಲಕ್ಷ ಪಡೆದಿದ್ದಾರೆ.

 ಡ್ರ್ಯಾಗನ್’ ಸಿನಿಮಾದ ನಟಿ

ತನಿಖಾ ಸಂಸ್ಥೆ ಇಡಿ ತನಿಖೆ ಮಾಡುತ್ತಿರುವ ತಮಿಳುನಾಡು ಲಿಕ್ಕರ್ ಹಗರಣದಲ್ಲಿ ನಟಿಯ ಈ ವಿಚಾರ ಬಹಿರಂಗವಾಗಿದೆ.

 ನಟಿಯ ಹೆಸರು ಬಹಿರಂಗ

ಒಂದು ಹೈಪ್ರೊಫೈಲ್ ನೈಟ್ ಪಾರ್ಟಿಗೆ ಬರಲು ಕಯಾದು ಲೋಹರ್​ಗೆ ಬರೋಬ್ಬರಿ 35 ಲಕ್ಷ ರೂಪಾಯಿ ನೀಡಲಾಗಿದೆಯಂತೆ.

   ನಟಿ ಕಯಾದು ಲೋಹರ

ಕಯಾದು ಲೋಹರ್ ಅವರಿಗೆ ತಮಿಳುನಾಡಿನ ವಿಐಪಿ ವ್ಯಕ್ತಿಯೊಬ್ಬ 35 ಲಕ್ಷ ಹಣ ನೀಡಿ ಪಾರ್ಟಿಗೆ ಕರೆಸಿದ್ದನಂತೆ.

 ಹಣ ನೀಡಿದ್ದ ವಿಐಪಿ ವ್ಯಕ್ತಿ

ಅಸ್ಸಾಂ ಮೂಲದ ಈ ನಟಿ ಚಿತ್ರರಂಗಕ್ಕೆ ಬಂದಿದ್ದು ಕನ್ನಡದ ‘ಮುಗಿಲ್​ ಪೇಟೆ’ ಸಿನಿಮಾದ ಮೂಲಕ.

   ಕನ್ನಡ ಚಿತ್ರದ ಮೂಲಕ

ಕಯಾದು ಲೋಹರ್ ದಕ್ಷಿಣದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಡ್ಯ್ರಾಗನ್’ ಅವರ ಮೊದಲ ತಮಿಳು ಸಿನಿಮಾ.

 ಕೆಲವು ದಕ್ಷಿಣದ ಸಿನಿಮಾ

‘ಡ್ರ್ಯಾಗನ್’ ಹಿಟ್ ಆದ ಬಳಿಕ ತಮಿಳಿನ ಮೂರು ಸಿನಿಮಾಗಳಲ್ಲಿ ಕಯಾದು ಲೋಹರ್ ನಟಿಸುತ್ತಿದ್ದಾರೆ.

ತಮಿಳಿನ ಮೂರು ಸಿನಿಮಾ