ಒಂದು ವರ್ಷದಲ್ಲಿ ಹತ್ತು ಸಿನಿಮಾ ಖಯಾದು ಲೋಹರ್ ಲೆವೆಲ್ಲೇ ಬೇರೆ

08 SEP 2026

By  Manjunatha

ಒಂದು ಸಮಯವಿತ್ತು, ನಾಯಕ-ನಾಯಕಿಯರು ವರ್ಷಕ್ಕೆ ಹತ್ತು-ಹದಿನೈದು ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದರು.

ಹತ್ತು-ಹದಿನೈದು ಸಿನಿಮಾ

ಆದರೆ ಈಗ ಅದು ಸಾಧ್ಯವಿಲ್ಲ, ಆದರೆ ಖಯಾದು ಲೋಹರ್​​ಗೆ ಅಲ್ಲ, ಏಕೆಂದರೆ ಈ ವರ್ಷ ಅವರ 10 ಸಿನಿಮಾಗಳು ರಿಲೀಸ್ ಆಗಲಿವೆ.

  10 ಸಿನಿಮಾಗಳು ರಿಲೀಸ್

ಹೌದು, ನಟಿ ಖಯಾದು ಲೋಹರ್ ನಟನೆಯ ಬರೋಬ್ಬರಿ 10 ಸಿನಿಮಾಗಳು ಈ ಒಂದು ವರ್ಷದಲ್ಲಿ ರಿಲೀಸ್ ಆಗಲಿವೆ.

 ನಟಿ ಖಯಾದು ಲೋಹರ್

2026ರಲ್ಲಿ ಈಗಾಗಲೇ ಖಯಾದು ಲೋಹರ್ ನಟಿಸಿರುವ ಐದು ಸಿನಿಮಾಗಳು ಬಿಡುಗಡೆ ಆಗಿಬಿಟ್ಟಿವೆ.

ಐದು ಸಿನಿಮಾಗಳು ರಿಲೀಸ್

ನಾಲ್ಕು ಸಿನಿಮಾ ಬಿಡುಗಡೆಗೆ ರೆಡಿಯಾಗಿವೆ. ಅವುಗಳಲ್ಲಿ ಒಂದು ನಾನಿಯ ‘ದಿ ಪ್ಯಾರಡೈಸ್’.

 ನಾನಿಯ ‘ದಿ ಪ್ಯಾರಡೈಸ್’

ಇವುಗಳ ಜೊತೆಗೆ ಒಂದು ಹೊಸ ಸಿನಿಮಾ ಅನ್ನು ಸಹ ನಟಿ ಖಯಾದು ಲೋಹರ್ ಒಪ್ಪಿಕೊಂಡಿದ್ದಾರೆ.

 ನಟಿ ಖಯಾದು ಲೋಹರ್

ಅಲ್ಲಿಗೆ ಇದೊಂದೇ ವರ್ಷದಲ್ಲಿ ಖಯಾದು ಲೋಹರ್ ನಟನೆಯ ಮಾಡಿರುವ ಹತ್ತು ಸಿನಿಮಾಗಳು ಬಿಡುಗಡೆ ಆಗಲಿವೆ.

  ಹತ್ತು ಸಿನಿಮಾ ಬಿಡುಗಡೆ

ಕನ್ನಡ ಸಿನಿಮಾ ಮೂಲಕ ನಟನೆ ಆರಂಭಿಸಿದ ಖಯಾದು ಲೋಹರ್ ಈಗ ತೆಲುಗು, ತಮಿಳು ಚಿತ್ರರಂಗಗಳಲ್ಲಿ ಮಿಂಚುತ್ತಿದ್ದಾರೆ.

 ಕನ್ನಡ ಸಿನಿಮಾ ಮೂಲಕ