29 July 2025
Pic credit - instagram
Author: Madankumar
ಹಿಂದಿ ಚಿತ್ರರಂಗದಲ್ಲಿ ಸ್ಟಾರ್ ನಟನಾಗಿ ಮಿಂಚಿರುವ ಸಂಜಯ್ ದತ್.
Pic credit - instagram
ಸಂಜಯ್ ಬದುಕಿನಲ್ಲಿ ಏಳು, ಬೀಳು, ವಿವಾದ ಎಲ್ಲವೂ ಜಾಸ್ತಿ ಇವೆ.
Pic credit - instagram
ಜೈಲುವಾಸ ಅನುಭವಿಸಿ ಮತ್ತೆ ಚಿತ್ರರಂಗದಲ್ಲಿ ಬ್ಯುಸಿ ಆಗಿರುವ ನಟ.
Pic credit - instagram
ಹೀರೋ ಮಾತ್ರವಲ್ಲದೇ ವಿಲನ್ ಪಾತ್ರದಲ್ಲೂ ಸಂಜಯ್ ದತ್ ಫೇಮಸ್.
Pic credit - instagram
ದಕ್ಷಿಣ ಭಾರತದಲ್ಲಿ ಕೂಡ ಸಂಜಯ್ ದತ್ ಅವರು ಬಹುಬೇಡಿಕೆಯ ನಟ.
Pic credit - instagram
‘ಕೆಜಿಎಫ್ 2’ ಚಿತ್ರದಲ್ಲಿ ಅಧೀರನ ಪಾತ್ರ ಮಾಡಿ ಗಮನ ಸೆಳೆದ ಸಂಜು.
Pic credit - instagram
ಸಂಜಯ್ ದತ್ ಜೀವನಾಧಾರಿತ ‘ಸಂಜು’ ಸಿನಿಮಾ ಸೂಪರ್ ಹಿಟ್.
Pic credit - instagram
ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲೂ ಸಂಜಯ್ ದತ್ ಇದ್ದಾರೆ.
Pic credit - instagram