Pic credit - Instagram

Author: Rajesh Duggumane

ಪತಿ ಜೊತೆ ಸಿಂಪಲ್ ಆಗಿ ಓಣಂ ಆಚರಿಸಿದ ಕೀರ್ತಿ ಸುರೇಶ್ 

06 Sep 2025

ಹೊಸ ಫೋಟೋಸ್ 

ಕೀರ್ತಿ ಸುರೇಶ್ ಅವರ ಹೊಸ ಫೋಟೋಗಳು ವೈರಲ್ ಆಗಿವೆ. ಈ ಫೋಟೋಗಳಲ್ಲಿ ಅವರು ಸಿಂಪಲ್ ಆಗಿ ಓಣಂ ಆಚರಿಸಿರೋದು ಕಂಡು ಬರುತ್ತದೆ. 

ಕೇರಳದವರು 

ಕೀರ್ತಿ ಸುರೇಶ್ ಅವರು ಕೇರಳದವರು. ಹೀಗಾಗಿ, ಅವರಿಗೆ ಓಣಂ ಹಬ್ಬದ ಸಾಕಷ್ಟು ವಿಶೇಷ. 

ವಿವಾಹ ಆಗಿದೆ 

ಕೀರ್ತಿ ಸುರೇಶ್​ಗೆ ಈಗ ವಿವಾಹ ಆಗಿರುವು್ದರಿಂದ ಹಬ್ಬ ಮತ್ತಷ್ಟು ವಿಶೇಷ ಎನಿಸಿಕೊಂಡಿದೆ. 

ಸಾಂಪ್ರದಾಯಿಕವಾಗಿ 

ಕೀರ್ತಿ ಸುರೇಶ್ ಅವರು ಪಕ್ಕಾ ಸಾಂಪ್ರದಾಯಿಕವಾಗಿ ಹಬ್ಬ ಆಚರಿಸಿದ್ದಾರೆ. 

ಊಟ 

ಹಬ್ಬದ ವೇಳೆ ಪಕ್ಕಾ ದಕ್ಷಿಣ  ಭಾರತದ ಶೈಲಿಯಲ್ಲಿ ಕೀರ್ತಿ ಸುರೇಶ್ ಅವರು ಊಟ ಮಾಡಿದ್ದಾರೆ. 

ಶ್ವಾನಗಳ ಜೊತೆ 

ತಮ್ಮಿಷ್ಟದ ಶ್ವಾನಗಳಿಗೂ ಡ್ರೆಸ್ ಹಾಕಿ ಕೀರ್ತಿ ಸುರೇಶ್ ಅವರು ಪೋಸ್ ಕೊಟ್ಟಿದ್ದಾರೆ. 

ಆ್ಯಂಟೋನಿ

ಕೀರ್ತಿ ಸುರೇಶ್ ಅವರ ಪತಿ ಹೆಸರು ಆ್ಯಂಟನಿ. ಅವರು ಕೂಡ ಹಬ್ಬದಲ್ಲಿ ಭಾಗಿ ಆಗಿದ್ದಾರೆ. 

ಬಾಲ್ಯದ ಫ್ರೆಂಡ್ಸ್ 

ಕೀರ್ತಿ ಹಾಗೂ ಆ್ಯಂಟನಿ ಅವರು ಬಾಲ್ಯದಿಂದ ಫ್ರೆಂಡ್ಸ್ ಅನ್ನೋದು ವಿಶೇಷ.