ಮೊದಲ ಬಾರಿಗೆ ಐಟಂ ಹಾಡಿಗೆ ಸೊಂಟ ಕುಣಿಸಲಿರುವ ನಟಿ ಕೀರ್ತಿ ಸುರೇಶ್

29 July 2026

By  Manjunatha

ಕೀರ್ತಿ ಸುರೇಶ್ ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರು.

       ನಟಿ ಕೀರ್ತಿ ಸುರೇಶ್

‘ಮಹಾನಟಿ’ ಸಿನಿಮಾದ ನಟನೆಗೆ ಕೀರ್ತಿ ಸುರೇಶ್ ಅವರಿಗೆ ರಾಷ್ಟ್ರಪ್ರಶಸ್ತಿ ಸಹ ದೊರಕಿದೆ.

   ರಾಷ್ಟ್ರಪ್ರಶಸ್ತಿ ದೊರಕಿದೆ

ಇದೀಗ ಕೀರ್ತಿ ಸುರೇಶ್ ಅವರು ಮೊದಲ ಬಾರಿಗೆ ಐಟಂ ಹಾಡಿನಲ್ಲಿ ನಟಿಸಲು ಮುಂದಾಗಿದ್ದಾರೆ.

       ಐಟಂ ಹಾಡಿನಲ್ಲಿ

ಕೀರ್ತಿ ಸುರೇಶ್ ಅವರು ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ಐಟಂ ಹಾಡಿಗೆ ಡ್ಯಾನ್ಸ್ ಮಾಡಲಿದ್ದಾರೆ.

  ‘ದಿ ಪ್ಯಾರಡೈಸ್’ ಸಿನಿಮಾ

ಕೀರ್ತಿ ಸುರೇಶ್ ಒಳ್ಳೆಯ ಡ್ಯಾನ್ಸರ್ ಆದರೂ ಈ ವರೆಗೆ ಅವರು ಯಾವುದೇ ಐಟಂ ಹಾಡಿನಲ್ಲಿ ಕಾಣಿಸಿಕೊಂಡಿರಲಿಲ್ಲ.

   ಇದೇ ಮೊದಲ ಬಾರಿಗೆ

ಕೀರ್ತಿ ಸುರೇಶ್ ಇದೇ ಮೊದಲ ಬಾರಿಗೆ ಇಂಥಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.

  ಸಾಹಸಕ್ಕೆ ಕೈ ಹಾಕಿದ್ದಾರೆ

ಕೀರ್ತಿ ಸುರೇಶ್ ಅವರು ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಇದರ ನಡುವೆ ಐಟಂ ಹಾಡಿಗೂ ಸೈ ಎಂದಿದ್ದಾರೆ.

      ಐಟಂ ಹಾಡಿಗೂ ಸೈ

ಕೀರ್ತಿ ಸುರೇಶ್ ಪ್ರಸ್ತುತ ಆರು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮೂರು ಈ ವರ್ಷವೇ ರಿಲೀಸ್ ಆಗಲಿವೆ.

         ರಿಲೀಸ್ ಆಗಲಿವೆ