9 ಕೆಜಿ ತೂಕ ಇಳಿಸಿಕೊಂಡ ನಟಿ ಕೀರ್ತಿ ಸುರೇಶ್, ಹೇಗಿತ್ತು ಅವರ ಡಯಟ್?

01 SEP 2026

By  Manjunatha

ಕೀರ್ತಿ ಸುರೇಶ್, ದಕ್ಷಿಣ ಭಾರತದ ಸ್ಟಾರ್ ನಟಿಯರಲ್ಲಿ ಒಬ್ಬರು. ಹಿಂದಿ ಸಿನಿಮಾನಲ್ಲೂ ಇವರು ನಟನೆ ಮಾಡಿದ್ದಾರೆ.

    ನಟಿ ಕೀರ್ತಿ ಸುರೇಶ್

ಕೀರ್ತಿ ಸುರೇಶ್, ಸಿನಿಮಾ ಒಂದಕ್ಕಾಗಿ ಬರೋಬ್ಬರಿ 9 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ಜರ್ನಿಯ ಮಾಹಿತಿ ಹಂಚಿಕೊಂಡಿದ್ದಾರೆ.

 ತೂಕ ಇಳಿಸಿಕೊಂಡಿದ್ದಾರೆ

ಕೀರ್ತಿ ಸುರೇಶ್ ಕಾರ್ಡಿಯೋ ಎಕ್ಸರ್ಸೈಸ್​ ಮತ್ತು ಸ್ಟ್ರೆಂತ್ ಟ್ರೈನಿಂಗ್ ಮೂಲಕ ದೇಹದ ತೂಕ ಇಳಿಕೆ ಮಾಡಿಕೊಂಡಿದ್ದಾರೆ.

      ದೇಹದ ತೂಕ ಇಳಿಕೆ

ಈ ವೇಳೆ ನೈಸರ್ಗಿಕವಾಗಿ ಸಿಗುವ ಪ್ರೋಟೀನ್​​ಯುಕ್ತ ಆಹಾರ ಮತ್ತು ಫೈಬರ್ ಯುಕ್ತ ಆಹಾರವನ್ನು ಮಾತ್ರವೇ ಕೀರ್ತಿ ಸೇವಿಸಿದ್ದಾರೆ.

 ಪ್ರೋಟೀನ್​​ಯುಕ್ತ ಆಹಾರ

ಯಾವುದೇ ಹೆಚ್ಚುವರಿ ಪ್ರೋಟೀನ್ ಪೌಡರ್ ಅಥವಾ ಸಪ್ಲಿಮೆಂಟುಗಳ ನೆರವು ಇಲ್ಲದೆ ನಟಿ ಕೀರ್ತಿ ಸುರೇಶ್ ತೂಕ ಇಳಿಸಿಕೊಂಡಿದ್ದಾರೆ.

 ಪ್ರೋಟೀನ್ ಪೌಡರ್ ಇಲ್ಲ

6 ರಿಂದ 7 ಮೊಟ್ಟೆಯ ಬಿಳಿಭಾಗವನ್ನು ಸೇವಿಸುತ್ತಿದ್ದರು. ಇದರೊಂದಿಗೆ ಪನೀರ್, ಟೋಫು, ಸೋಯಾ ಹಾಗೂ ಕಡಲೆಗಳನ್ನು ಸೇವಿಸುತ್ತಿದ್ದರು ಕೀರ್ತಿ.

ಪನೀರ್, ಟೋಫು, ಸೋಯಾ

ಸಂಸ್ಕರಿಸಿದ ಆಹಾರ (ಪ್ರೊಸೆಸ್ಡ್ ಫುಡ್), ಸಕ್ಕರೆ ಮತ್ತು ಹೆಚ್ಚು ಕಾರ್ಬೋಹೈಡ್ರೇಟ್ ಆಹಾರಗಳಿಂದ ದೂರ ಇದ್ದರು ಕೀರ್ತಿ ಸುರೇಶ್.

  ಅನಾರೋಗ್ಯಕರ ಆಹಾರ

ಕೀರ್ತಿ ಸುರೇಶ್ ಇದೀಗ ಹಲವಾರು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

     ಸಿನಿಮಾಗಳಲ್ಲಿ ಬ್ಯುಸಿ