24 March 2025
Pic credit - instagram
Author: Madankumar
ಖ್ಯಾತ ನಟಿ ಕೀರ್ತಿ ಸುರೇಶ್ ಅವರು ಶ್ರೀಲಂಕಾಗೆ ಭೇಟಿ ನೀಡಿದ್ದಾರೆ.
Pic credit - instagram
ಕೊಲಂಬೋದಲ್ಲಿ ಇರುವ ಅಭಿಮಾನಿಗಳನ್ನು ಭೇಟಿ ಮಾಡಿದ ಸುಂದರಿ.
Pic credit - instagram
ಪ್ರವಾಸದ ಫೋಟೋಗಳನ್ನು ಕೀರ್ತಿ ಸುರೇಶ್ ಅವರು ಹಂಚಿಕೊಂಡಿದ್ದಾರೆ.
Pic credit - instagram
ಬಹುಭಾಷೆಯ ಚಿತ್ರರಂಗದಲ್ಲಿ ಸಖತ್ ಬ್ಯುಸಿ ಆಗಿರುವ ಕೀರ್ತಿ ಸುರೇಶ್.
Pic credit - instagram
ಸಿನಿಮಾ ಕೆಲಸಗಳಿಂದ ಸಣ್ಣ ಬಿಡುವು ಪಡೆದು ಶ್ರೀಲಂಕಾಗೆ ತೆರಳಿದ್ದಾರೆ.
Pic credit - instagram
ಮದುವೆ ನಂತರ ಕೀರ್ತಿ ಸುರೇಶ್ ಅವರ ಲೈಫ್ ಬಿಂದಾಸ್ ಆಗಿದೆ.
Pic credit - instagram
ಕೊಲಂಬೋದ ಆಹಾರ ಸವಿದು ಕೀರ್ತಿ ಸುರೇಶ್ ಎಂಜಾಯ್ ಮಾಡಿದ್ದಾರೆ.
Pic credit - instagram
ರಾಷ್ಟ್ರ ಪ್ರಶಸ್ತಿ ಪಡೆದಿರುವ ಕೀರ್ತಿ ಸುರೇಶ್ ಅವರು ಯಶಸ್ವಿ ಕಲಾವಿದೆ.
Pic credit - instagram
ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನಿಮಾಗಳಲ್ಲಿ ಕೀರ್ತಿ ನಟನೆ.
Pic credit - instagram