Pic credit - Instagram

Author: Rajesh Duggumane

11 June 2025

ಹನಿಮೂನ್ ಫೋಟೋಸ್ ಹಂಚಿಕೊಂಡ ಕೀರ್ತಿ ಸುರೇಶ್ 

ಕೀರ್ತಿ ವಿವಾಹ 

ಆ್ಯಂಟೋನಿ ಜೊತೆ ನಟಿ ಕೀರ್ತಿ ಸುರೇಶ್ ಮದುವೆ ಅದ್ದೂರಿಯಾಗಿ ನಡೆದಿದೆ. 

ಸುಖ ಸಂಸಾರ 

ಆ್ಯಂಟೊನಿ ಹಾಗೂ ಕೀರ್ತಿ ಸುಖ ಸಂಸಾರ ನಡೆಸುತ್ತಿದ್ದಾರೆ. 

ಹನಿಮೂನ್ 

ಹನಿಮೂನ್​ಗಾಗಿ ಕೀರ್ತಿ ಸುರೇಶ್ ಅವರು ಮಾಲ್ಡೀವ್ಸ್​ಗೆ ತೆರಳಿದ್ದಾರೆ. 

ಫೋಟೋ ವೈರಲ್ 

ಕೀರ್ತಿ ಸುರೇಶ್ ಅವರ ಹನಿಮೂನ್ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. 

ಲವ್ ಮ್ಯಾರೇಜ್ 

ಕೀರ್ತಿ ಹಾಗೂ ಆ್ಯಂಟನಿ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪ್ರೀತಿಸಿ ಮದುವೆ ಆದರು. 

ಬಾಲ್ಯದ ಪರಿಚಯ 

ಆ್ಯಂಟನಿ ಹಾಗೂ ಕೀರ್ತಿ ಮಧ್ಯೆ ಬಾಲ್ಯದಿಂದ ಪರಿಚಯ ಇದೆ. 

ಆ್ಯಕ್ಟೀವ್ 

ಕೀರ್ತಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 

ಸಿನಿಮಾ 

ದಕ್ಷಿಣ ಭಾರತದಲ್ಲಿ ಕೀರ್ತಿ ಸುರೇಶ್​ಗೆ ಸಾಕಷ್ಟು ಜನಪ್ರಿಯತೆ ಇದೆ.