11 June 2025
Pic credit - instagram
Author: Madankumar
ಸಿನಿಮಾ ಕೆಲಸಗಳ ಬಿಡುವಿನಲ್ಲಿ ಕೀರ್ತಿ ಅವರು ಮಾಲ್ಡೀವ್ಸ್ಗೆ ತೆರಳಿದ್ದಾರೆ.
Pic credit - instagram
ಕೀರ್ತಿ ಸುರೇಶ್ ಅವರ ಜಾಲಿ ಜಾಲಿ ಕ್ಷಣಗಳ ಫೋಟೋಗಳು ಇಲ್ಲಿವೆ..
Pic credit - instagram
ನಟಿಯ ಸುತ್ತಾಟಕ್ಕೆ ಪತಿ ಆಂಟೋನಿ ತಟ್ಟಿಲ್ ಸಾಥ್ ಕೂಡ ನೀಡಿದ್ದಾರೆ.
Pic credit - instagram
ಯಾವುದೇ ಟೆನ್ಷನ್ ಇಲ್ಲಿದೇ ಫುಲ್ ಬಿಂದಾಸ್ ಆಗಿದೆ ಕೀರ್ತಿ ಮೂಡ್.
Pic credit - instagram
ತಮ್ಮಿಷ್ಟದ ಆಹಾರ ಸೇವಿಸಿ ಕೀರ್ತಿ ಸುರೇಶ್ ಅವರು ಖುಷಿಪಟ್ಟಿದ್ದಾರೆ.
Pic credit - instagram
ಕಡಲಿಗೆ ಮುಖ ಮಾಡಿ ಅಲೆಗಳ ಮಾತು ಕೇಳಿಸಿಕೊಂಡ ಸುಂದರಿ.
Pic credit - instagram
ಕೀರ್ತಿ ಸುರೇಶ್ ಅವರ ಮಾಲ್ಡೀವ್ಸ್ ಟ್ರಿಪ್ ಅಡ್ವೆಂಚರಸ್ ಆಗಿದೆ.ಬಗ್ಗೆ ಬಹಳ ಕಾಳಜಿ.
Pic credit - instagram
ಮದುವೆ ನಂತರ ಹಲವು ಕಡೆಗಳಿಗೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ.
Pic credit - instagram