ಮತ್ತೊಂದು ಬಾಲಿವುಡ್ ಸಿನಿಮಾನಲ್ಲಿ ನಟಿ ಕೀರ್ತಿ ಸುರೇಶ್

11 May 2025

By  Manjunatha

ನಟಿ ಕೀರ್ತಿ ಸುರೇಶ್ ದಕ್ಷಿಣ ಭಾರತದ ಪ್ರತಿಭಾವಂತ ಮತ್ತು ಸೌಂದರ್ಯವಂತ ನಟಿ.

       ನಟಿ ಕೀರ್ತಿ ಸುರೇಶ್

ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಕೀರ್ತಿ ಸುರೇಶ್ ಈಗ ಪ್ಯಾನ್ ಇಂಡಿಯಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

     ನಟನೆಗೆ ರಾಷ್ಟ್ರಪ್ರಶಸ್ತಿ

ಅಟ್ಲಿ ನಿರ್ದೇಶನದಲ್ಲಿ ಬಾಲಿವುಡ್ ಸಿನಿಮಾದಲ್ಲಿಯೂ ಕೀರ್ತಿ ಸುರೇಶ್ ಇತ್ತೀಚೆಗಷ್ಟೆ ನಟಿಸಿ ಬಂದಿದ್ದಾರೆ.

  ಬಾಲಿವುಡ್ ಸಿನಿಮಾದಲ್ಲಿ

ಕೀರ್ತಿ ಸುರೇಶ್ ನಟಿಸಿದ್ದ ಬಾಲಿವುಡ್ ಸಿನಿಮಾ ‘ಬೇಬಿ ಜಾನ್’ ಸಿನಿಮಾ ನಿರೀಕ್ಷಿತ ಮಟ್ಟದ ಯಶಸ್ಸು ಗಳಿಸಲಿಲ್ಲ.

    ‘ಬೇಬಿ ಜಾನ್’ ಸಿನಿಮಾ 

ಆದರೆ ಕೀರ್ತಿ ಸುರೇಶ್ ಮತ್ತೊಂದು ಬಾಲಿವುಡ್ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಈ ಬಾರಿ ಪ್ರತಿಭಾವಂತ ನಟನೊಟ್ಟಿಗೆ.

  ಬಾಲಿವುಡ್ ಸಿನಿಮಾನಲ್ಲಿ

ಕೀರ್ತಿ ಸುರೇಶ್, ರಾಜಕುಮಾರ್ ರಾವ್ ಜೊತೆಗೆ ಬಾಲಿವುಡ್ ಸಿನಿಮಾ ಒಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ.

ರಾಜಕುಮಾರ್ ರಾವ್ ಜೊತೆ

ಮೊದಲ ಸಿನಿಮಾದಂತಲ್ಲದೆ, ಈ ಸಿನಿಮಾನಲ್ಲಿ ಗ್ಲಾಮರ್ ಬದಲಿಗೆ ನಟನೆಗೆ ಹೆಚ್ಚಿನ ಪ್ರಾಧಾನ್ಯತೆ ಇದೆಯಂತೆ.

  ಗ್ಲಾಮರ್ ಬದಲಿಗೆ ನಟನೆ

ಬಾಲಿವುಡ್​ನ ಸೂಕ್ಷ್ಮ ನಿರ್ದೇಶಕರೊಬ್ಬರು ಈ ಸಿನಿಮಾ ನಿರ್ದೇಶನ ಮಾಡಲಿದ್ದು, ಒಪ್ಪಂದ ಈಗಾಗಲೇ ಆಗಿದೆಯಂತೆ.

      ಸಿನಿಮಾ ನಿರ್ದೇಶನ