ಬಾಲಿವುಡ್ ಬೆಡಗಿ, ನಟಿ ಅನನ್ಯಾ ಪಾಂಡೆ ಬೋಲ್ಡ್ ಫೋಟೋಶೂಟ್.

15 July 2025

Pic credit - instagram

Author: Madankumar

ನಟಿ ಅನನ್ಯಾ ಪಾಂಡೆ ಅವರ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಖ್ಯಾತಿ ಹೆಚ್ಚುತ್ತಿದೆ

Pic credit - instagram

26ನೇ ವಯಸ್ಸಿನ ಅನನ್ಯಾ ಪಾಂಡೆ ಅವರು ಸಖತ್ ಆಗಿ ಮಿಂಚುತ್ತಿದ್ದಾರೆ.

26ರ ಪ್ರಾಯ

Pic credit - instagram

ಹಿಂದಿ ಚಿತ್ರರಂಗದಲ್ಲಿ ಅನನ್ಯಾ ಪಾಂಡೆ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಬೇಡಿಕೆ ಇದೆ

Pic credit - instagram

ಅಕ್ಷಯ್ ಕುಮಾರ್ ಜತೆ ‘ಕೇಸರಿ 2’ ಚಿತ್ರದಲ್ಲಿ ಗಮನ ಸೆಳೆದ ಅನನ್ಯಾ.

‘ಕೇಸರಿ 2’

Pic credit - instagram

ಅನನ್ಯಾ ಪಾಂಡೆ ಅವರ ಈ ಹೊಸ ಫೋಟೋಗಳು ವೈರಲ್ ಆಗುತ್ತಿವೆ.

ಫೋಟೋಗಳು

Pic credit - instagram

ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅನನ್ಯಾಗೆ ಅವಕಾಶ ಸಿಕ್ಕಿತು ಎಂಬ ಟೀಕೆ.

ನೆಪೋಟಿಸಂ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಅನನ್ಯಾ ಅವರಿಗೆ 26 ಮಿಲಿಯನ್ ಫಾಲೋವರ್ಸ್ ಇದ್ದಾರೆ.

26 ಮಿಲಿಯನ್

Pic credit - instagram

ಅನನ್ಯಾ ಪಾಂಡೆ ಅವರ ಎಲ್ಲ ಫೋಟೋಗೆ ಲಕ್ಷಾಂತರ ಲೈಕ್ಸ್ ಬರುತ್ತವೆ.

ಲಕ್ಷಾಂತರ ಲೈಕ್ಸ್

Pic credit - instagram