ತೆಲುಗಿನಲ್ಲಿ ಶ್ರೀಲೀಲಾ ಸ್ಥಾನ ತುಂಬಲು ಬಂದ ಮತ್ತೊಬ್ಬ ನಟಿ

11 May 2025

By  Manjunatha

ತೆಲುಗಿನಲ್ಲಿ ರಶ್ಮಿಕಾ ಮಂದಣ್ಣ ಸ್ಟಾರ್ ನಾಯಕಿಯಾಗಿ ಮೆರೆದರು, ಈಗ ಬಾಲಿವುಡ್​ನಲ್ಲಿ ಬ್ಯುಸಿಯಾಗಿದ್ದಾರೆ.

   ನಟಿ ರಶ್ಮಿಕಾ ಮಂದಣ್ಣ

ರಶ್ಮಿಕಾ ಬಳಿಕ ಕನ್ನಡತಿ ಶ್ರೀಲೀಲಾ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಂಬರ್ 1 ನಟಿಯಾದರು.

       ಕನ್ನಡತಿ ಶ್ರೀಲೀಲಾ

ಆದರೆ ಈಗ ಶ್ರೀಲೀಲಾ ಸಹ ಬಾಲಿವುಡ್​ಗೆ ಹಾರಿದ್ದು, ತೆಲುಗು ಸಿನಿಮಾ ಅವಕಾಶ ಕಡಿಮೆ ಆಗಿವೆ.

ತೆಲುಗು ಸಿನಿಮಾ ಅವಕಾಶ

ಆದರೆ ಈಗ ಶ್ರೀಲೀಲಾ ಸ್ಥಾನ ತುಂಬಲು ಮತ್ತೊಬ್ಬ ನಟಿ ತೆಲುಗಿಗೆ ಎಂಟ್ರಿ ಕೊಟ್ಟಿದ್ದಾರೆ. ಅವರೇ ಕೇತಿಕಾ.

   ಮತ್ತೊಬ್ಬ ನಟಿ ತೆಲುಗಿಗೆ

ಮುಂಬೈ ಮೂಲದ ಕೇತಿಕಾ ಶರ್ಮಾ ಇತ್ತೀಚೆಗೆ ತೆಲುಗು ಸಿನಿಮಾಗಳಲ್ಲಿ ತುಸು ಹೆಚ್ಚಾಗಿ ಗಮನ ಸೆಳೆಯುತ್ತಿದ್ದಾರೆ.

     ನಟಿ ಕೇತಿಕಾ ಶರ್ಮಾ

ಅದರಲ್ಲೂ ನಟನೆಗಿಂತಲೂ ಹೆಚ್ಚಾಗಿ ತಮ್ಮ ದೇಹದ ಮೈಮಾಟ, ಡ್ಯಾನ್ಸ್​ನಿಂದಾಗಿ ಕೇತಿಕಾ ಜನಪ್ರಿಯತೆ ಗಳಿಸಿದ್ದಾರೆ.

   ಜನಪ್ರಿಯತೆ ಗಳಿಸಿದ್ದಾರೆ

ಕೇತಿಕಾ ಶರ್ಮಾಗೆ ಇತ್ತೀಚೆಗೆ ಒಂದರ ಹಿಂದೊಂದು ತೆಲುಗು ಸಿನಿಮಾ ಅವಕಾಶಗಳು ಸಿಗುತ್ತಿದ್ದು, ವೈರಲ್ ಆಗುತ್ತಿದ್ದಾರೆ.

ತೆಲುಗು ಸಿನಿಮಾ ಅವಕಾಶ

‘ಅದಿದಾ ಸರ್ಪ್ರೈಸು’ ಎನ್ನುವ ಐಟಂ ಹಾಡಿನಲ್ಲಿಯೂ ಕೇತಿಕಾ ನಟಿಸಿದ್ದರು. ಆ ಹಾಡು ಸಹ ಸಖತ್ ಹಿಟ್ ಆಗಿತ್ತು.

      ‘ಅದಿದಾ ಸರ್ಪ್ರೈಸು’