ಶ್ರೀದೇವಿ ಕಿರಿ ಮಗಳಿಗೆ 25 ವರ್ಷ: ಹುಟ್ಟುಹಬ್ಬದ ಸಂಭ್ರಮ ನೋಡಿ.

05 November 2025

Pic credit - instagram

Author: Madankumar

ಲೆಜೆಂಡರಿ ನಟಿ ಶ್ರೀದೇವಿ ಅವರ ಎರಡನೇ ಮಗಳು ಖುಷಿ ಕಪೂರ್​.

ಖುಷಿ ಕಪೂರ್

Pic credit - instagram

ನಟಿ ಶ್ರೀದೇವಿ, ನಿರ್ಮಾಪಕ ಬೋನಿ ಕಪೂರ್ ದಂಪತಿಯ ಪುತ್ರಿ.

ಸ್ಟಾರ್ ಕಿಡ್

Pic credit - instagram

ಈಗಾಗಲೇ ಹೀರೋಯಿನ್ ಆಗಿ ಸಿನಿಮಾ ರಂಗಕ್ಕೆ ಕಾಲಿಟ್ಟಿರುವ ಖುಷಿ.

ಹೀರೋಯಿನ್

Pic credit - instagram

ಖುಷಿ ಕಪೂರ್ ಹುಟ್ಟುಹಬ್ಬವನ್ನು ಆಪ್ತರು ಸೆಲೆಬ್ರೇಟ್ ಮಾಡಿದ್ದಾರೆ.

ಆಪ್ತರ ಜೊತೆ

Pic credit - instagram

25ನೇ ವಸಂತಕ್ಕೆ ಕಾಲಿಟ್ಟಿದ್ದಕ್ಕೆ ಖುಷಿ ಅವರಿಗೆ ಸಿಕ್ಕಾಪಟ್ಟೆ ಸಂಭ್ರಮ.

25ನೇ ವಸಂತ

Pic credit - instagram

ಈ ಮೊದಲು ಖುಷಿ ಕಪೂರ್ ಅವರ ನಟನೆ ಭಾರಿ ಟ್ರೋಲ್ ಆಗಿತ್ತು.

ಟ್ರೋಲ್ ಆಗಿದ್ದಾರೆ

Pic credit - instagram

ದಿ ಆಚೀರ್ಸ್, ಲವ್​​ಯಾಪ, ನಾದಾನಿಯಾ ಚಿತ್ರಗಳಲ್ಲಿ ಖುಷಿ ನಟಿಸಿದ್ದಾರೆ.

ಸಿನಿಮಾಗಳು

Pic credit - instagram

‘ಮಾಮ್ 2’ ಸಿನಿಮಾ ಕೂಡ ಖುಷಿ ಕಪೂರ್ ಅವರ ಕೈಯಲ್ಲಿದೆ.

‘ಮಾಮ್​ 2’

Pic credit - instagram