ಕಪೂರ್ ಸಹೋದರಿಯರ ಐಷಾರಾಮಿ ಬದುಕು ಹೀಗಿದೆ..

29 June 2025

Pic credit - instagram

Author: Madankumar

ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಯ ಮಕ್ಕಳು.

ಸ್ಟಾರ್ ಕಿಡ್ಸ್

Pic credit - instagram

ಬಾಲಿವುಡ್​ಗೆ ಕಾಲಿಟ್ಟಿರುವ ಶ್ರೀದೇವಿ ಕಿರಿ ಮಗಳು ಖುಷಿ ಕಪೂರ್.

ಖುಷಿ ಕಪೂರ್

Pic credit - instagram

ಈಗಾಗಲೇ ಸ್ಟಾರ್ ನಟಿಯಾಗಿ ಬೆಳೆದಿರುವ ಹಿರಿ ಮಗಳು ಜಾನ್ವಿ.

ಜಾನ್ವಿ ಕಪೂರ್

Pic credit - instagram

ಬಾಲಿವುಡ್​ನಲ್ಲಿ ಬೇಡಿಕೆ ಸೃಷ್ಟಿ ಮಾಡಿಕೊಂಡ ಸ್ಟಾರ್ ಕಿಡ್​ಗಳು.

ಬಾಲಿವುಡ್​ನಲ್ಲಿ

Pic credit - instagram

ಜೂನ್ ತಿಂಗಳಲ್ಲಿ ಸಖತ್ ಎಂಜಾಯ್ ಮಾಡಿದ ಜಾನ್ವಿ, ಖುಷಿ.

ಜೂನ್ ಡೈರಿ

Pic credit - instagram

ಸಿನಿಮಾ ಬಿಡುವಿನಲ್ಲಿ ಗೆಳತಿಯರ ಜೊತೆ ಸುತ್ತಾಡಿದ ನಟಿಯರು.

ಗೆಳತಿಯರು..

Pic credit - instagram

ಇವರಿಗೆ ಸುಲಭವಾಗಿ ಅವಕಾಶ ಸಿಗುತ್ತಿದೆ ಎಂಬ ಟೀಕೆ ಕೇಳಿಬರುತ್ತದೆ.

ಟೀಕೆ ಇದೆ

Pic credit - instagram

ಲೈಫ್ ಸ್ಟೈಲ್ ಹೇಗಿದೆ ಅಂತ ಈ ಫೋಟೋಗಳ ಮೂಲಕ ತಿಳಿಸಿದ್ದಾರೆ.

ಫೋಟೋಗಳು

Pic credit - instagram