ಎಷ್ಟೇ ಟ್ರೋಲ್ ಮಾಡಿದರೂ ಕಮ್ಮಿ ಆಗಿಲ್ಲ ಖುಷಿ ಕಪೂರ್ ಜೋಶ್.
TV9 Kannada Logo For Webstory First Slide

ಎಷ್ಟೇ ಟ್ರೋಲ್ ಮಾಡಿದರೂ ಕಮ್ಮಿ ಆಗಿಲ್ಲ ಖುಷಿ ಕಪೂರ್ ಜೋಶ್.

06 April 2025

Pic credit - instagram

Author: Madankumar

ಎಷ್ಟೇ ಟ್ರೋಲ್ ಮಾಡಿದರೂ ಕಮ್ಮಿ ಆಗಿಲ್ಲ ಖುಷಿ ಕಪೂರ್ ಜೋಶ್.

ಸೋಶಿಯಲ್ ಮೀಡಿಯಾದಲ್ಲಿ ಖುಷಿ ಕಪೂರ್​ ಅವರಿಗೆ ಟ್ರೋಲ್ ಕಾಟ.

ಸಖತ್ ಟ್ರೋಲ್

Pic credit - instagram

ಎಷ್ಟೇ ಟ್ರೋಲ್ ಮಾಡಿದರೂ ಕಮ್ಮಿ ಆಗಿಲ್ಲ ಖುಷಿ ಕಪೂರ್ ಜೋಶ್.

ಖುಷಿ ಕಪೂರ್ ನಟನೆ ಕಳಪೆ ಆಗಿದೆ ಎಂದು ಜನರು ಟೀಕೆ ಮಾಡಿದ್ದಾರೆ.

ನಟನೆಗೆ ಟೀಕೆ

Pic credit - instagram

ಎಷ್ಟೇ ಟ್ರೋಲ್ ಮಾಡಿದರೂ ಕಮ್ಮಿ ಆಗಿಲ್ಲ ಖುಷಿ ಕಪೂರ್ ಜೋಶ್.

ಹಲವು ಬಗೆಯ ಮೀಮ್ಸ್ ಮೂಲಕ ನಟಿಯನ್ನು ಟ್ರೋಲ್ ಮಾಡಲಾಗಿದೆ.

ವಿವಿಧ ಮೀಮ್ಸ್

Pic credit - instagram

ಖುಷಿಗೆ ಅವಕಾಶ ಸಿಗಲು ನೆಪೋಟಿಸಂ ಮಾತ್ರ ಕಾರಣ ಎಂದ ನೆಟ್ಟಿಗರು.

ನೆಪೋಟಿಸಂ

Pic credit - instagram

ಈ ಟ್ರೋಲ್​ಗಳ ನಡುವೆಯೂ ಖುಷಿ ಕಪೂರ್​ ಅವರು ಬಿಂದಾಸ್ ಆಗಿದ್ದಾರೆ.

ಆದರೆ..

Pic credit - instagram

ಹೊಸ ಫೋಟೋಶೂಟ್ ಮಾಡಿಸಿ ಖುಷಿ ಕಪೂರ್ ಪೋಸ್ಟ್ ಮಾಡಿದ್ದಾರೆ.

ಫೋಟೋಶೂಟ್

Pic credit - instagram

ಕ್ಯಾಮೆರಾ ಎದುರು ಕಲರ್​ಫುಲ್ ಬಟ್ಟೆ ಧರಿಸಿ ಖುಷಿ ಅವರು ಮಿಂಚಿದ್ದಾರೆ.

ಕಲರ್​ಫುಲ್

Pic credit - instagram

ಅಕ್ಕ ಜಾನ್ವಿ ಕಪೂರ್​ ರೀತಿಯ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್ ಆಗಿರುವ ತಂಗಿ.

ಅಕ್ಕನಂತೆ

Pic credit - instagram

ಶ್ರೀದೇವಿ ಮಕ್ಕಳಾದ ಖುಷಿ ಮತ್ತು ಜಾನ್ವಿಗೆ ಹಲವು ಅವಕಾಶಗಳು ಸಿಗುತ್ತಿವೆ.

ಫಿಲ್ಮಿ ಕುಟುಂಬ

Pic credit - instagram