ಅಕ್ಕನ ಮದುವೆಯಲ್ಲಿ ಮಿಂಚಿದ ಬಾಲಿವುಡ್ ನಟಿ ಖುಷಿ ಕಪೂರ್.

Author: Madankumar

23 June 2026

Pic credit - instagram/anshulakapoor

ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸ್ಟಾರ್ ಕಿಡ್ ಅನ್ಶೂಲಾ ಕಪೂರ್.

ಅನ್ಶೂಲಾ ಕಪೂರ್

Pic credit - instagram/anshulakapoor

ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ ಅನ್ಶೂಲಾ ಕಪೂರ್.

ಬೋನಿ ಪುತ್ರಿ

Pic credit - instagram/anshulakapoor

ಜಾನ್ವಿ ಕಪೂರ್, ಖುಷಿ ಕಪೂರ್, ಅನ್ಶೂಲಾ ಮಲ-ಸಹೋದರಿಯರು.

ಮಲ-ಸಹೋದರಿ

Pic credit - instagram/anshulakapoor

ಕಪೂರ್ ಕುಟುಂಬದಲ್ಲಿ ಈಗ ಮದುವೆಯ ಸಂಭ್ರಮ ಮನೆ ಮಾಡಿದೆ.

ಮದುವೆ ಸಂಭ್ರಮ

Pic credit - instagram/anshulakapoor

ಖುಷಿ ಕಪೂರ್ ಅವರು ಅಕ್ಕನ ಮದುವೆಗೆ ಸಿಂಗಾರಗೊಂಡಿದ್ದು ಹೀಗೆ..

ಫೋಟೋಗಳು

Pic credit - instagram/anshulakapoor

ನಟ ಅರ್ಜುನ್ ಕಪೂರ್ ಅವರ ಸ್ವಂತ ತಂಗಿ ಅನ್ಶೂಲಾ ಕಪೂರ್.

ಅರ್ಜುನ್ ಕಪೂರ್

Pic credit - instagram/anshulakapoor

ಕುಟುಂಬದ ಇತರೆ ಸದಸ್ಯರಂತೆ ಸಿನಿಮಾಗಳಲ್ಲಿ ಅನ್ಶೂಲಾ ನಟಿಸಿಲ್ಲ.

ನಟನೆ ಮಾಡಿಲ್ಲ

Pic credit - instagram/anshulakapoor

ರೋಹನ್ ಥಕ್ಕರ್ ಜೊತೆ ಅನ್ಶೂಲಾ ಕಪೂರ್ ಮದುವೆ ನಡೆಯುತ್ತಿದೆ.

ರೋಹನ್ ಜೊತೆ

Pic credit - instagram/anshulakapoor