ಸಿನಿಮಾ ಫ್ಲಾಪ್ ಆಗುತ್ತಿದ್ದಂತೆ ಪ್ರವಾಸಕ್ಕೆ ಹೊರಟ ನಟಿ ಖುಷಿ

17 May 2025

By  Manjunatha

ಬಾಲಿವುಡ್​ನಲ್ಲಿ ನೆಪೊಟಿಸಮ್​ಗೆ ಕೆಟ್ಟ ಉದಾಹರಣೆ ಯಾರಾದರೂ ಇದ್ದರೆ ಅದು ಅನನ್ಯಾ ಮತ್ತು ಖುಷಿ ಕಪೂರ್.

      ನಟಿ ಖುಷಿ ಕಪೂರ್

ಅನನ್ಯಾಗೆ ಅಂದ, ಅಲ್ಪ-ಸ್ವಲ್ಪ ನಟನೆ ಆದರೂ ಗೊತ್ತಿದೆ. ಆದರೆ ನಟಿ ಖುಷಿ ಕಪೂರ್​ಗೆ ಎರಡೂ ಇಲ್ಲ.

  ಪ್ರತಿಭೆ ಇಲ್ಲದ ನಟಿ ಖುಷಿ

ಬೋನಿ ಕಪೂರ್-ಶ್ರೀದೇವಿಯ ಪುತ್ರಿ, ಜಾನ್ಹವಿ ಕಪೂರ್ ಸಹೋದರಿ ಎಂಬುದು ಬಿಟ್ಟರೆ ಬೇರೆ ಯಾವ ಅರ್ಹತೆಯೂ ಇಲ್ಲ ಈ ನಟಿಗೆ.

   ನೆಪೊಟಿಸಮ್ ಪ್ರಾಡಕ್ಟ್

ಆದರೂ ಒಂದರ ಹಿಂದೊಂದು ಸಿನಿಮಾ ಅವಕಾಶಗಳು ಸಿಗುತ್ತಿವೆ. ಒಂದರ ಮೇಲೊಂದು ಫ್ಲಾಪ್ ಸಹ ಕೊಡುತ್ತಿದ್ದಾರೆ.

ಸರಣಿ ಫ್ಲಾಪ್ ಸಿನಿಮಾಗಳು

ಖುಷಿ ಕಪೂರ್ ನಟನೆಯ ‘ನಾದಾನಿಯಾ’ ಸಿನಿಮಾ ಕೆಲ ದಿನಗಳ ಹಿಂದಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು.

   ‘ನಾದಾನಿಯಾ’ ಸಿನಿಮಾ

ಸೈಫ್ ಪುತ್ರ ಇಬ್ರಾಹಿಂ ಖಾನ್ ಜೊತೆಗೆ ನಟಿಸಿದ್ದ ಆ ಸಿನಿಮಾ ಅಟ್ಟರ್ ಫ್ಲಾಪ್ ಆಯ್ತು.

     ಇಬ್ರಾಹಿಂ ಅಲಿ ಖಾನ್

ಆದರೆ ಅದರ ಪರಿವೆಯೇ ಇಲ್ಲದೆ ಪ್ರವಾಸಕ್ಕೆ ಹೋಗಿರುವ ಖುಷಿ, ಬಿಕಿನಿ ಧರಿಸಿ ಮಿಂಚಿದ್ದಾರೆ.

ಬಿಕಿನಿ ಧರಿಸಿ ಮಿಂಚಿದ್ದಾರೆ

ಸಿನಿಮಾಕ್ಕಿಂತಲೂ ಇನ್​ಸ್ಟಾ ಮೇಲೆ ಹೆಚ್ಚು ಗಮನ ಹರಿಸುವ ನಟಿ, ಇನ್​ಸ್ಟಾ ನಲ್ಲಿ ಪ್ರವಾಸದ ಬಿಕಿನಿ ಚಿತ್ರಗಳ ಹಂಚಿಕೊಂಡಿದ್ದಾರೆ.

  ನಟಿಯ ಬಿಕಿನಿ ಚಿತ್ರಗಳು