‘ಪೆದ್ದಿ’ ಸಿನಿಮಾ ನಾಯಕಿಯಾಗಿ ಆಯ್ಕೆ ಆಗಿದ್ದು ಈ ನಟಿ, ಕೈತಪ್ಪಿದ್ದೇಕೆ?

16 May 2026

By  Manjunatha

ರಾಮ್ ಚರಣ್ ನಟನೆಯ ‘ಪೆದ್ದಿ’ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಜಾನ್ಹವಿ ಕಪೂರ್ ನಾಯಕಿ.

   ರಾಮ್ ಚರಣ್ ಸಿನಿಮಾ

ಆದರೆ ಜಾನ್ಹವಿ ಕಪೂರ್ ಗೂ ಮೊದಲು ‘ಪೆದ್ದಿ’ ಸಿನಿಮಾಕ್ಕೆ ನಾಯಕಿ ಆಗಿ ಆಯ್ಕೆ ಆಗಿದ್ದು ಬೇರೊಬ್ಬರು.

‘ಪೆದ್ದಿ’ ಸಿನಿಮಾಕ್ಕೆ ನಾಯಕಿ

ಜಾನ್ಹವಿ ಕಪೂರ್ ಅವರ ತಂಗಿ ಖುಷಿ ಕಪೂರ್ ಅವರನ್ನು ರಾಮ್ ಚರಣ್ ಎದುರು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು.

     ನಟಿ ಖುಷಿ ಕಪೂರ್

ಆದರೆ ಫೋಟೊಶೂಟ್ ಮಾಡಿಸಿದಾಗ ರಾಮ್ ಚರಣ್ ಜೊತೆಯಲ್ಲಿ ಬಹಳ ಚಿಕ್ಕವರಂತೆ ಕಂಡರಂತೆ ಖುಷಿ ಕಪೂರ್.

   ಚಿಕ್ಕವರಂತೆ ಕಂಡರಂತೆ

ಕೊನೆಗೆ ಖುಷಿ ಕಪೂರ್ ಅವರ ಅಕ್ಕ, ಬಾಲಿವುಡ್​ನ ಸ್ಟಾರ್ ಯುವನಟಿ ಜಾನ್ಹವಿ ಕಪೂರ್ ಅನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಸ್ಟಾರ್ ಯುವನಟಿ ಜಾನ್ಹವಿ

ಖುಷಿ ಕಪೂರ್ ನಟಿಸಿರುವ ಮೂರು ಸಿನಿಮಾಗಳಷ್ಟೆ ಬಿಡುಗಡೆ ಆಗಿದ್ದು, ಮೂರೂ 

   ಮೂರು ಸಿನಿಮಾಗಳಷ್ಟೆ

ಖುಷಿ ಕಪೂರ್ ಒಳ್ಳೆಯ ನಟಿಯಲ್ಲ ಎಂದು ವಿಮರ್ಶಕರ ಅಭಿಪ್ರಾಯ ಸಹ ಇದೆ.

   ಒಳ್ಳೆ ಅಭಿಪ್ರಾಯ ಇಲ್ಲ

ಹೀಗಾಗಿ ಜಾನ್ಹವಿ ಕಪೂರ್ ಅವರನ್ನು ಆಯ್ಕೆ ಮಾಡಿದ್ದು, ಒಳ್ಳೆಯ ನಿರ್ಧಾರ ಎನ್ನಲಾಗುತ್ತಿದೆ.

       ಒಳ್ಳೆಯ ನಿರ್ಧಾರ