Author: Madankumar
13 July 2026
Pic credit - instagram/kiaraaliaadvani
‘ಟಾಕ್ಸಿಕ್’ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ.
Pic credit - instagram/kiaraaliaadvani
ಕೆಲವೇ ದಿನಗಳ ಹಿಂದೆ ತಬಾಹಿ ಹಾಡು ಬಿಡುಗಡೆ ಆಗಿ ಧೂಳೆಬ್ಬಿಸಿದೆ.
Pic credit - instagram/kiaraaliaadvani
ಹಾಡಿನಿಂದ ಕಿಯಾರಾ ಪತಿ ಸಿದ್ದಾರ್ಥ್ ಮಲ್ಹೋತ್ರಾಗೆ ಬೇಸರ ಆಗಿದ್ಯಾ?
Pic credit - instagram/kiaraaliaadvani
ಈ ವಿಚಾರ ಇಟ್ಟುಕೊಂಡು ಕೆಲವರು ಈಗಾಗಲೇ ಟ್ರೋಲ್ ಮಾಡುತ್ತಿದ್ದಾರೆ.
Pic credit - instagram/kiaraaliaadvani
ಮೀಮ್ಸ್ ಹಾವಳಿ ನಡುವೆಯೂ ಕಿಯಾರಾ, ಸಿದ್ದಾರ್ಥ್ ಚೆನ್ನಾಗಿ ಇದ್ದಾರೆ.
Pic credit - instagram/kiaraaliaadvani
ಇತ್ತೀಚೆಗೆ ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡು ಪೋಸ್ ನೀಡಿದ್ದಾರೆ.
Pic credit - instagram/kiaraaliaadvani
ಸದ್ಯಕ್ಕಂತೂ ಮೀಮ್ಸ್ ಬಗ್ಗೆ ನಟ ಸಿದ್ದಾರ್ಥ್ ಅವರು ಪ್ರತಿಕ್ರಿಯೆ ನೀಡಿಲ್ಲ.
Pic credit - instagram/kiaraaliaadvani
ಬಾಲಿವುಡ್ನಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಅವರಿಗೆ ಸಖತ್ ಬೇಡಿಕೆ ಇದೆ.
Pic credit - instagram/kiaraaliaadvani