ಪ್ರವಾಸದಲ್ಲಿ ಬಿಂದಾಸ್ ಆಗಿ ಎಂಜಾಯ್ ಮಾಡಿದ ಕಿಯಾರಾ: ಚಿತ್ರಗಳ ನೋಡಿ

02 May 2026

By  Manjunatha

ಕಿಯಾರಾ ಅಡ್ವಾಣಿ, ಬಾಲಿವುಡ್​ನ ಕ್ಲಾಸ್ ನಟಿ, ಸೌಂದರ್ಯದ ಜೊತೆಗೆ ಪ್ರತಿಭೆಯೂ ಅವರಿಗೆ ಜೊತೆಯಾಗಿದೆ.

    ನಟಿ ಕಿಯಾರಾ ಅಡ್ವಾಣಿ

ಇದೀಗ ಕಿಯಾರಾ ಅಡ್ವಾಣಿ, ಯಶ್ ಜೊತೆಗೆ ‘ಟಾಕ್ಸಿಕ್’ ಸಿನಿಮಾನಲ್ಲಿ ಸಹ ನಟಿಸಿದ್ದಾರೆ.

  ಯಶ್ ಜೊತೆಗೆ ‘ಟಾಕ್ಸಿಕ್’

ಕಿಯಾರಾ ಅಡ್ವಾಣಿ ಪತಿ, ಬಾಲಿವುಡ್ ಯುವ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ಸಿದ್ಧಾರ್ಥ್ ಮಲ್ಹೋತ್ರಾ.

   ಕಿಯಾರಾ ಅಡ್ವಾಣಿ ಪತಿ

ಕಿಯಾರಾ ಅಡ್ವಾಣಿ ಕಳೆದ ನವೆಂಬರ್​​ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಹೆಸರು ಸನಾಯಾ.

  ಹೆಣ್ಣು ಮಗುವಿನ ತಾಯಿ

ಇದೀಗ ಕಿಯಾರಾ ಅಡ್ವಾಣಿ ತಮ್ಮ ಪುಟ್ಟ, ಸುಂದರ ಕುಟುಂಬದ ಜೊತೆಗೆ ಪ್ರವಾಸಕ್ಕೆ ತೆರಳಿದ್ದಾರೆ.

ಸುಂದರ ಕುಟುಂಬದ ಜೊತೆ

ಪ್ರವಾಸದಲ್ಲಿ ಸಮುದ್ರದಲ್ಲಿ ಈಜಾಡಿರುವ ನಟಿ, ಮಗುವನ್ನೂ ಸಹ ಜೊತೆಗೆ ಕೊಂಡೊಯ್ದಿದ್ದಾರೆ.

  ಸಮುದ್ರದಲ್ಲಿ ನಟಿ ಈಜು

ಪ್ರವಾಸದಲ್ಲಿ ಬಿಕಿನಿ ಧರಿಸಿ ಸಖತ್ ಪೋಸುಗಳನ್ನು ಸಹ ಕಿಯಾರಾ ಅಡ್ವಾಣಿ ನೀಡಿದ್ದು, ಚಿತ್ರಗಳ ಹಂಚಿಕೊಂಡಿದ್ದಾರೆ.

  ಬಿಕಿನಿ ಧರಿಸಿ ಮಿಂಚಿಂಗ್

ಪ್ರವಾಸದಲ್ಲಿ ಈಜಾಡುವ ಜೊತೆಗೆ ಟೆನ್ನಿಸ್ ಆಟವನ್ನೂ ಸಹ ಆಡಿದ್ದಾರೆ. ಅವರು ಒಳ್ಳೆಯ ಆಟಗಾರ್ತಿಯಂತೆ.

   ಟೆನ್ನಿಸ್ ಆಟ ಆಡಿದ್ದಾರೆ