Author: Madankumar
04 September 2026
Pic credit - instagram/kiaraaliaadvani
ಕಿಯಾರಾ ಅಡ್ವಾಣಿ ಅವರಿಗೆ ಇತ್ತೀಚೆಗೆ ಅದೃಷ್ಟ ಕೈಕೊಟ್ಟಿದೆ.
Pic credit - instagram/kiaraaliaadvani
ಕಿಯಾರಾ ಅವರು ನಟಿಸಿದ ಎಲ್ಲ ಸಿನಿಮಾಗಳು ಸೋಲುತ್ತಿವೆ.
Pic credit - instagram/kiaraaliaadvani
ಸಾಲು ಸಾಲಾಗಿ ಕಿಯಾರಾ ಅವರ 3 ಸಿನಿಮಾಗಳು ಫ್ಲಾಪ್ ಆಗಿವೆ.
Pic credit - instagram/kiaraaliaadvani
2025ರಲ್ಲಿ ಬಂದ ‘ಗೇಮ್ ಚೇಂಜರ್’ ಸಿನಿಮಾ ಹಿಟ್ ಆಗಲಿಲ್ಲ.
Pic credit - instagram/kiaraaliaadvani
ಕಿಯಾರಾ ಅಡ್ವಾಣಿ ನಟಿಸಿದ ‘ವಾರ್ 2’ ಚಿತ್ರಕ್ಕೆ ಸೋಲಾಯಿತು.
Pic credit - instagram/kiaraaliaadvani
‘ಟಾಕ್ಸಿಕ್’ ಚಿತ್ರ ಕೂಡ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಿಲ್ಲ.
Pic credit - instagram/kiaraaliaadvani
ಈ ರೀತಿ ಆಗಿದ್ದಕ್ಕೆ ಕಿಯಾರಾ ಅಭಿಮಾನಿಗಳಿಗೆ ಬೇಸರ ಮೂಡಿದೆ.
Pic credit - instagram/kiaraaliaadvani
ಭವಿಷ್ಯದಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂಬುದು ಫ್ಯಾನ್ಸ್ ಹಾರೈಕೆ.
Pic credit - instagram/kiaraaliaadvani