‘ಟಾಕ್ಸಿಕ್’ನಲ್ಲಿ ನಟಿಸಿದ್ದಕ್ಕೆ ಕಿಯಾರಾಗೆ ಆನ್​ಲೈನ್ ದೌರ್ಜನ್ಯ, ನಿಂದನೆ

02 AUG 2026

By  Manjunatha

ಕಿಯಾರಾ ಅಡ್ವಾಣಿ ಬಾಲಿವುಡ್​​ನ ಸ್ಟಾರ್ ನಟಿ, ಯಾವ ವಿವಾದಕ್ಕೂ ಹೋಗದ ಸೌಮ್ಯ ವ್ಯಕ್ತಿತ್ವದವರು.

  ನಟಿ ಕಿಯಾರಾ ಅಡ್ವಾಣಿ

ಬಾಲಿವುಡ್​​ನ ರಾಜಕೀಯ, ಸಣ್ಣತನಗಳಿಂದ ದೂರವೇ ಉಳಿದಿರುವ ಸುಂದರ ಜೊತೆಗೆ ಪ್ರತಿಭಾವಂತ ನಟಿ.

       ಪ್ರತಿಭಾವಂತ ನಟಿ

ಆದರೆ ಇದೀಗ ಕಿಯಾರಾ ಅಡ್ವಾಣಿಯನ್ನು ಇನ್ನಿಲ್ಲದಂತೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಅಸಹ್ಯ ಕಮೆಂಟು ಮಾಡುತ್ತಿದ್ದಾರೆ.

  ಟ್ರೋಲ್ ಮಾಡುತ್ತಿದ್ದಾರೆ

‘ಟಾಕ್ಸಿಕ್’ ಸಿನಿಮಾನಲ್ಲಿ ಕಿಯಾರಾ, ಯಶ್ ಜೊತೆಗೆ ಹಸಿ-ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಂತೆ ಹೀಗೆ ಟೀಕೆ ಮಾಡಲಾಗುತ್ತಿದೆ.

     ಹಸಿ-ಬಿಸಿ ದೃಶ್ಯಗಳಲ್ಲಿ

ಕಿಯಾರಾ ಹುಟ್ಟುಹಬ್ಬದಂದು ಅವರ ಪತಿ ಹಂಚಿಕೊಂಡಿದ್ದ ಚಿತ್ರಕ್ಕೆ ತೀರ ಕೆಟ್ಟದಾಗಿ ಕಮೆಂಟುಗಳು ಬಂದಿವೆ.

      ಕೆಟ್ಟ ಕಮೆಂಟುಗಳು

ಕಿಯಾರಾ ಅವರನ್ನು ಹಲವರು ಕೆಟ್ಟದಾಗಿ ನಿಂದಿಸಿದ್ದಾರೆ. ಅವರ ಹೆಣ್ತನವನ್ನೇ ಟೀಕೆ ಮಾಡಿದ್ದಾರೆ. ಪತಿಯನ್ನೂ ನಿಂದಿಸಿದ್ದಾರೆ.

  ಕೆಟ್ಟದಾಗಿ ನಿಂದಿಸಿದ್ದಾರೆ

ಕಿಯಾರಾ ಅವರ ಬೆಂಬಲಕ್ಕೆ ಬಂದಿರುವ ನಟಿ ಹುಮಾ ಖುರೇಷಿ, ‘ಟಾಕ್ಸಿಕ್’ ಸಿನಿಮಾ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದಿದ್ದಾರೆ.

     ನಟಿ ಹುಮಾ ಖುರೇಷಿ

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆಗೆ ಇನ್ನೂ ಕೆಲವರು ನಟಿಯರು ನಟಿಸಿದ್ದಾರೆ. ಸಿನಿಮಾ ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ.

      ಆಗಸ್ಟ್ 26ಕ್ಕೆ ರಿಲೀಸ್