ಕಿಯಾರಾ ಅಡ್ವಾಣಿಯನ್ನು ಪತಿ ಸಿದ್ಧಾರ್ಥ್ ಪ್ರೀತಿಯಿಂದ ಹೀಗೆ ಕರೆಯುತ್ತಾರೆ..

15 Apr 2025

By  Manjunatha

ಕಿಯಾರಾ ಅಡ್ವಾಣಿ ಬಾಲಿವುಡ್​ನ ಬಲು ಸುಂದರ ನಟಿ, ಸೌಂದರ್ಯದ ಜೊತೆಗೆ ಪ್ರತಿಭೆಯೂ ಇದೆ ಅವರಿಗೆ.

 ನಟಿ ಕಿಯಾರಾ ಅಡ್ವಾಣಿ

ಯಶ್ ನಟಿಸುತ್ತಿರುವ ಪ್ಯಾನ್ ವರ್ಲ್ಡ್ ಸಿನಿಮಾ ‘ಟಾಕ್ಸಿಕ್’ ಸಿನಿಮಾದ ನಾಯಕಿಯೂ ಆಗಿದ್ದಾರೆ ಕಿಯಾರಾ ಅಡ್ವಾಣಿ.

   ಪ್ಯಾನ್ ವರ್ಲ್ಡ್ ಸಿನಿಮಾ

ಕಿಯಾರಾ ಅಡ್ವಾಣಿ ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದು, ಸಿನಿಮಾ ಚಿತ್ರೀಕರಣದಿಂದ ಬಿಡುವು ಪಡೆದಿದ್ದಾರೆ.

   ಮಗುವಿನ ನಿರೀಕ್ಷೆಯಲ್ಲಿ

ಕಿಯಾರಾ ಅಡ್ವಾಣಿ ಪತಿ ಬಾಲಿವುಡ್​ನ ಜನಪ್ರಿಯ ನಾಯಕ ಸಿದ್ಧಾರ್ಥ್ ಮಲ್ಹೋತ್ರಾ, ಕೆಲ ವರ್ಷದ ಹಿಂದೆ ಇವರು ವಿವಾಹವಾದರು.

   ಸಿದ್ಧಾರ್ಥ್ ಮಲ್ಹೋತ್ರಾ

ಪತಿ ಪತ್ನಿಯರು ಪರಸ್ಪರ ತಮ್ಮ ಸಂಗಾತಿಯನ್ನು ಮುದ್ದಾದ ಹೆಸರಿನಿಂದ ಕರೆಯುವುದು ರೂಢಿ, ಕಿಯಾರಾಗೂ ಮುದ್ದು ಹೆಸರಿದೆ.

ಕಿಯಾರಾ ಮುದ್ದು ಹೆಸರು

ಅವರೇ ಕಾಫಿ ವಿತ್ ಕರಣ್​ನಲ್ಲಿ ಹೇಳಿಕೊಂಡಿರುವಂತೆ ಸಿದ್ಧಾರ್ಥ್, ಕಿಯಾರಾ ಅನ್ನು ಪ್ರೀತಿಯಿಂದ ಕೋತಿ ಎಂದು ಕರೆಯುತ್ತಾರಂತೆ!

       ಕಾಫಿ ವಿತ್ ಕರಣ್​

ಈ ಬಗ್ಗೆ ಖುಷಿಯಿಂದ ಹೇಳಿಕೊಂಡಿರುವ ಕಿಯಾರಾ ಅಡ್ವಾಣಿ, ಸಿದ್ಧಾರ್ಥ್ ನನ್ನನ್ನು ಮಂಕಿ ಎನ್ನುತ್ತಾರೆ, ನಾನೂ ಹಾಗೆಯೇ ಕರೆಯುತ್ತೇನೆ ಎಂದಿದ್ದಾರೆ.

ಮಂಕಿ ಎಂದು ಕರೆಯುತ್ತಾರೆ

ಕಿಯಾರಾ ಅಡ್ವಾಣಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಿನಿಮಾ ಚಿತ್ರೀಕರಣಗಳಿಂದ ಬಿಡುವು ಪಡೆದು ವಿಶ್ರಾಂತಿಯಲ್ಲಿದ್ದಾರೆ.

 ಚಿತ್ರೀಕರಣದಿಂದ ಬಿಡುವು