ಕಿಯಾರಾ ಅಡ್ವಾಣಿಗೆ ಇತ್ತು ದಕ್ಷಿಣದ ಈ ನಟನ ಮೇಲೆ ಕ್ರಶ್

07 May 2025

By  Manjunatha

ಕಿಯಾರಾ ಅಡ್ವಾಣಿ ಬಾಲಿವುಡ್​ನ ಬಲು ಸುಂದರ ಮತ್ತು ಪ್ರತಿಭಾವಂತ ನಟಿಯರಲ್ಲಿ ಒಬ್ಬರು.

   ನಟಿ ಕಿಯಾರಾ ಅಡ್ವಾಣಿ

ಸ್ಟಾರ್ ನಟಿ ಕಿಯಾರಾ ಅಡ್ವಾಣಿ, ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರ ಪತ್ನಿಯೂ ಹೌದು. ಈಗ ತಾಯಿ ಆಗುತ್ತಿದ್ದಾರೆ.

   ಸಿದ್ಧಾರ್ಥ್ ಮಲ್ಹೋತ್ರಾ

ಕಿಯಾರಾ ಅಡ್ವಾಣಿ, ಹಲವು ವರ್ಷಗಳ ಕಾಲ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರನ್ನು ಪ್ರೀತಿಸಿ ಕೆಲ ವರ್ಷದ ಹಿಂದೆ ಮದುವೆ ಆದರು.

   ಪ್ರೀತಿಸಿ ಮದುವೆ ಆದರು

ಅಂದಹಾಗೆ ಕಿಯಾರಾ ಅಡ್ವಾಣಿಗೆ ದಕ್ಷಿಣ ಭಾರತದ ಖ್ಯಾತ ನಟನ ಮೇಲೆ ಕ್ರಶ್ ಆಗಿತ್ತಂತೆ. ಆದರೆ ಯಾರಿಗೂ ಹೇಳಿರಲಿಲ್ಲವಂತೆ.

      ನಟನ ಮೇಲೆ ಕ್ರಶ್

ತೆಲುಗು ಚಿತ್ರರಂಗದ ಯುವ ಸ್ಟಾರ್ ನಟ ವಿಜಯ್ ದೇವರಕೊಂಡ ಮೇಲೆ ಕಿಯಾರಾ ಅಡ್ವಾಣಿಗೆ ಸೀಕ್ರೆಟ್ ಕ್ರಶ್ ಇತ್ತಂತೆ.

  ವಿಜಯ್ ದೇವರಕೊಂಡ

ತಮಗೆ ವಿಜಯ್ ದೇವರಕೊಂಡ ಕಂಡರೆ ಇಷ್ಟ ಎಂಬುದನ್ನು ಯಾರಿಗೂ ಹೇಳಿರಲಿಲ್ಲವಂತೆ ನಟಿ ಕಿಯಾರಾ ಅಡ್ವಾಣಿ.

   ಯಾರಿಗೂ ಹೇಳಿರಲಿಲ್ಲ

ಅಂದಹಾಗೆ ಕಿಯಾರಾ ಅಡ್ವಾಣಿಗೆ ಮಾತ್ರವೇ ಅಲ್ಲ, ಸಾರಾ ಅಲಿ ಖಾನ್​ಗೂ ಸಹ ವಿಜಯ್ ಮೇಲೆ ಕ್ರಶ್ ಇತ್ತಂತೆ.

     ಸಾರಾ ಅಲಿ ಖಾನ್​ಗೂ

ಕಿಯಾರಾ ಅಡ್ವಾಣಿ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

   ‘ಟಾಕ್ಸಿಕ್’ ಸಿನಿಮಾದಲ್ಲಿ