ಮತ್ತೊಂದು ದಕ್ಷಿಣ ಭಾರತೀಯ ಸಿನಿಮಾನಲ್ಲಿ ಕಿಯಾರಾ, ಈ ಬಾರಿ ನಾಯಕ ಯಾರು?

23 AUG 2026

By  Manjunatha

ಕಿಯಾರಾ ಅಡ್ವಾಣಿ ಬಾಲಿವುಡ್​​ನ ಸ್ಟಾರ್ ನಟಿ, ಈಗ ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಜೊತೆ ನಟಿಸಿದ್ದಾರೆ.

  ನಟಿ ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ಅವರಿಗೆ ದಕ್ಷಿಣ ಭಾರತ ಚಿತ್ರರಂಗ ಬಹಳ ಹಳತು, ಟಾಕ್ಸಿಕ್​​ಗೆ ಮುಂಚೆ ಮೂರು ದಕ್ಷಿಣದ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ಚಿತ್ರರಂಗ ಬಹಳ ಹಳತು

ಇದೀಗ ಮತ್ತೊಂದು ಹೊಸ ದಕ್ಷಿಣ ಭಾರತದ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ನಟಿ ಕಿಯಾರಾ ಅಡ್ವಾಣಿ.

   ನಟಿ ಒಪ್ಪಿಕೊಂಡಿದ್ದಾರೆ

ಕಿಯಾರಾ ಅಡ್ವಾಣಿ ಅವರು ಜೂ ಎನ್​​ಟಿಆರ್ ನಟಿಸಲಿರುವ ಹೊಸ ಸಿನಿಮಾನಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ.

  ಹೊಸ ಸಿನಿಮಾ ನಾಯಕಿ

ಜೂ ಎನ್​​ಟಿಆರ್ ನಟಿಸಿ, ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸಲಿರುವ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ನಾಯಕಿ.

ಸಿನಿಮಾದ ನಾಯಕ ಯಾರು

ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಬಳಿಕ ಸೈಫ್ ಅಲಿ ಖಾನ್ ಜೊತೆಗೆ ಹಿಂದಿ ಸಿನಿಮಾನಲ್ಲಿ ನಟಿಸಲಿದ್ದಾರೆ.

  ಸೈಫ್ ಅಲಿ ಖಾನ್ ಜೊತೆ

ಅದಾದ ಬಳಿಕ ಜೂ ಎನ್​​ಟಿಆರ್ ಜೊತೆಗೆ ಹೊಸ ಸಿನಿಮಾದ ಚಿತ್ರೀಕರಣವನ್ನು ಪ್ರಾರಂಭ ಮಾಡಲಿದ್ದಾರೆ.

    ಚಿತ್ರೀಕರಣ ಪ್ರಾರಂಭ

ಇತ್ತೀಚೆಗಷ್ಟೆ ಕಿಯಾರಾ ಅಡ್ವಾಣಿ ರಾಮ್ ಚರಣ್ ಜೊತೆ ನಟಿಸಿದ್ದರು, ಈಗ ಜೂ ಎನ್​​ಟಿಆರ್ ಜೊತೆಗೆ.

     ರಾಮ್ ಚರಣ್ ಜೊತೆ