ಯಶ್ ಬಳಿಕ ಸೈಫ್ ಅಲಿ ಖಾನ್​​ಗೆ ಜೋಡಿಯಾದ ಕಿಯಾರಾ ಅಡ್ವಾಣಿ

20 AUG 2026

By  Manjunatha

ಕಿಯಾರಾ ಅಡ್ವಾಣಿ ಬಾಲಿವುಡ್​ ಸ್ಟಾರ್ ನಟಿ, ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್​​ಗೆ ನಾಯಕಿಯಾಗಿ ಸಹ ನಟಿಸಿದ್ದಾರೆ.

      ಕಿಯಾರಾ ಅಡ್ವಾಣಿ

ಕಿಯಾರಾ ಹಾಗೂ ಯಶ್ ಅವರ ‘ತಬಾಹಿ’ ಹಾಡಂತೂ ಸಖತ್ ಹಿಟ್ ಆಗಿದೆ. ಕಿಯಾರಾಗೆ ಭಾರಿ ಮೆಚ್ಚುಗೆ ಸಹ ವ್ಯಕ್ತವಾಗಿದೆ.

      ಸಖತ್ ಹಿಟ್ ಆಗಿದೆ

ಇದೀಗ ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾ ಬಳಿಕ ಹೊಸದೊಂದು ಸಿನಿಮಾ ಒಪ್ಪಿಕೊಂಡಿದ್ದು, ಅದು ಹಿಂದಿ ಸಿನಿಮಾ ಆಗಿದೆ.

  ‘ಟಾಕ್ಸಿಕ್’ ಸಿನಿಮಾ ಬಳಿಕ

‘ಟಾಕ್ಸಿಕ್’ ಸಿನಿಮಾದ ಬಳಿಕ ಇನ್ಯಾವ ಸಿನಿಮಾವನ್ನೂ ಸಹ ಕಿಯಾರಾ ಅಡ್ವಾಣಿ ಒಪ್ಪಿಕೊಂಡೇ ಇರಲಿಲ್ಲ.

    ಒಪ್ಪಿಕೊಂಡೇ ಇರಲಿಲ್ಲ

ಇದೀಗ ಕಿಯಾರಾ ಅಡ್ವಾಣಿ ಅವರು ಸೈಫ್ ಅಲಿ ಖಾನ್ ನಾಯಕನಾಗಿ ನಟಿಸಲಿರುವ ಸಿನಿಮಾನಲ್ಲಿ ನಟಿಸಲಿದ್ದಾರೆ.

        ಸೈಫ್ ಅಲಿ ಖಾನ್

ಫರ್ಹಾನ್ ಖಾನ್ ಅವರ ಎಕ್ಸೆಲ್ ಎಂಟರ್ಟೈನ್​​ಮೆಂಟ್ ನಿರ್ಮಾಣದ ಸಿನಿಮಾನಲ್ಲಿ ಕಿಯಾರಾ ನಟಿಸಲಿದ್ದಾರೆ.

ಫರ್ಹಾನ್ ಖಾನ್ ನಿರ್ಮಾಣ

ಈ ಸಿನಿಮಾ ಅನ್ನು ಕನ್ನಿಕಾ ದಿಲ್ಲೋನ್ ನಿರ್ದೇಶನ ಮಾಡುತ್ತಿದ್ದಾರೆ. ಆ ಮೂಲಕ ಮತ್ತೊಬ್ಬ ಮಹಿಳಾ ನಿರ್ದೇಶಕಿ ಜೊತೆಗೆ ಕೆಲಸ ಮಾಡಲಿದ್ದಾರೆ.

 ಮತ್ತೆ ಮಹಿಳಾ ನಿರ್ದೇಶಕಿ

ಕಿಯಾರಾ ಅಡ್ವಾಣಿ ಅವರು ಈ ಸಿನಿಮಾನಲ್ಲಿ ಹೆಚ್ಚು ಗ್ಲಾಮರಸ್ ಅಲ್ಲದ ಪಾತ್ರದಲ್ಲಿ ನಟಿಸಲಿದ್ದಾರೆ.

  ಗ್ಲಾಮರಸ್ ಅಲ್ಲದ ಪಾತ್ರ