ಕಿಯಾರಾ ಅಡ್ವಾಣಿ ಶ್ರಮವೆಲ್ಲ ವ್ಯರ್ಥ, ಅಭಿಮಾನಿಗಳಿಗೆ ತೀವ್ರ ನಿರಾಸೆ

10 AUG 2025

By  Manjunatha

ಕಿಯಾರಾ ಅಡ್ವಾಣಿ ಬಾಲಿವುಡ್​ನ ಖ್ಯಾತ ನಟಿ, ಇತ್ತೀಚೆಗಷ್ಟೆ ಹೆಣ್ಣು ಮಗುವಿನ ತಾಯಿ ಆಗಿದ್ದಾರೆ.

  ನಟಿ ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ‘ವಾರ್ 2’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

    ‘ವಾರ್ 2’ ಸಿನಿಮಾನಲ್ಲಿ

ಕಿಯಾರಾ ಅಡ್ವಾಣಿ ‘ವಾರ್ 2’ ಸಿನಿಮಾನಲ್ಲಿ ಬಿಕಿನಿ ಧರಿಸಿ ಬಲು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

  ಬಿಕಿನಿ ಧರಿಸಿದ ಕಿಯಾರಾ

ಕಿಯಾರಾ ಅವರ ಬಿಕಿನಿ ಚಿತ್ರ, ವಿಡಿಯೋಗಳನ್ನು ಬಿಡುಗಡೆ ಮಾಡಿ ಚಿತ್ರತಂಡ ಪ್ರಚಾರ ಸಹ ಮಾಡಿದೆ.

   ಬಿಕಿನಿ ಚಿತ್ರಗಳು ವೈರಲ್

ಆದರೆ ಇದೀಗ ಸಿಬಿಎಫ್​ಸಿ, ಕಿಯಾರಾ ಅವರ ಬಿಕಿನಿ ದೃಶ್ಯಗಳಿಗೆ ಕತ್ತರಿ ಹಾಕಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

   ಬಿಕಿನಿ ದೃಶ್ಯಗಳಿಗೆ ಕತ್ತರಿ

ಬಿಕಿನಿ ಧರಿಸಲೆಂದು ಕಿಯಾರಾ ಸಾಕಷ್ಟು ಶ್ರಮಹಾಕಿ ದೇಹವನ್ನು ಫಿಟ್ ಮಾಡಿಕೊಂಡಿದ್ದರು. ಆದರೆ ಶ್ರಮ ಈಗ ವ್ಯರ್ಥವಾಗಿದೆ.

 ಸಾಕಷ್ಟು ಶ್ರಮಹಾಕಿದ್ದರು

ಸಿಬಿಎಫ್​ಸಿಯು ಬರೋಬ್ಬರಿ ಒಂಬತ್ತು ಸೆಕೆಂಡುಗಳು ಕಿಯಾರಾ ಬಿಕಿನಿ ದೃಶ್ಯಕ್ಕೆ ಕತ್ತರಿ ಹಾಕಿದೆ.

 ಸಿಬಿಎಫ್​ಸಿ ಕತ್ತರಿ ಹಾಕಿದೆ

ಹೃತಿಕ್ ರೋಷನ್, ಜೂ ಎನ್​ಟಿಆರ್, ಕಿಯಾರಾ ಅಡ್ವಾಣಿ ನಟನೆಯ ‘ವಾರ್ 2’ ಆಗಸ್ಟ್ 14ಕ್ಕೆ ಬಿಡುಗಡೆ ಆಗಲಿದೆ.

     ‘ವಾರ್ 2’ ಆಗಸ್ಟ್ 14