ಕಿಯಾರಾ ಅಡ್ವಾಣಿ ಧರಿಸಿರುವ ಈ ಹಳದಿ ಉಡುಗೆಯ ಬೆಲೆ ಎಷ್ಟು ಲಕ್ಷ?

08 AUG 2025

By  Manjunatha

ಬಾಲಿವುಡ್ ನಟಿ ಕಿಯಾರಾ ಅಡ್​ವಾಣಿ ಇತ್ತೀಚೆಗಷ್ಟೆ ತಾಯಿ ಆಗಿದ್ದಾರೆ. ಅವರಿಗೆ ಹೆಣ್ಣು ಮಗು ಜನಿಸಿದೆ.

ನಟಿ ಕಿಯಾರಾ ಅಡ್​ವಾಣಿ

ಕಿಯಾರಾ ಅಡ್ವಾಣಿ ನಟನೆಯ ‘ವಾರ್ 2’ ಸಿನಿಮಾ ಮುಂದಿನ ವಾರ ಬಿಡುಗಡೆ ಆಗಲಿದೆ.

‘ವಾರ್ 2’ ಸಿನಿಮಾ ನಾಯಕಿ

ಇತ್ತೀಚೆಗೆ ಕಿಯಾರಾ ಅಡ್ವಾಣಿ ತಮ್ಮ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ

ಕಿಯಾರಾ ಹಳದಿ ಬಣ್ಣದ ಶೋಲ್ಡರ್ ಟಾಪ್ ಮಾದರಿಯ ಉಡುಗೆಯನ್ನು ಧರಿಸಿದ ಚಿತ್ರವೊಂದನ್ನು ಹಂಚಿಕೊಂಡಿದ್ದರು.

 ಶೋಲ್ಡರ್ ಟಾಪ್ ಉಡುಗೆ

ಕಿಯಾರಾ ಧರಿಸಿರುವ ಶೋಲ್ಡರ್ ಟಾಪ್ ಉಡುಗೆ ವಿಶ್ವ ವಿಖ್ಯಾತ ಡೋಲ್ಚಿ ಆಂಡ್ ಗಬಾನಾ ಬ್ರ್ಯಾಂಡ್​ನದ್ದು.

 ಡೋಲ್ಚಿ ಆಂಡ್ ಗಬಾನಾ

ಕಿಯಾರಾ ಧರಿಸಿರುವ ಸರಳವಾಗಿ ಕಾಣುವ ಈ ಉಡುಗೆಯ ಬೆಲೆ ಬರೋಬ್ಬರಿ 1.60 ಲಕ್ಷ ರೂಪಾಯಿಗಳು.

  ಉಡುಗೆಯ ಬೆಲೆ ಎಷ್ಟು?

‘ವಾರ್ 2’ ಸಿನಿಮಾದ ರೊಮ್ಯಾಂಟಿಕ್ ಹಾಡೊಂದರ ಚಿತ್ರೀಕರಣಕ್ಕಾಗಿ ಈ ಉಡುಗೆ ಧರಿಸಿದ್ದರು ಕಿಯಾರಾ.

 ಚಿತ್ರೀಕರಣಕ್ಕೆ ಧರಿಸಿದ್ದರು

ಅಂದಹಾಗೆ ‘ವಾರ್ 2’ ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

       ಬಿಕಿನಿ ಧರಿಸಿ ಹಾಟ್