Pic credit - Instagram

Author: Rajesh Duggumane

ಸುದೀಪ್​ ಬಾಲ್ಯದ ಕ್ಯೂಟ್ ಫೋಟೋಗಳನ್ನು ನೋಡಿ 

02 Sep 2025

ಜನ್ಮದಿನ 

ಕನ್ನಡದ ನಟ ಕಿಚ್ಚ ಸುದೀಪ್ ಅವರಿಗೆ ಇಂದು (ಸೆಪ್ಟೆಂಬರ್ 2) ಜನ್ಮದಿನದ ಸಂಭ್ರಮ. 

ಬಾಲ್ಯದ ಫೋಟೋ 

ಸದೀಪ್ ಬಾಲ್ಯದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

ಗತ್ತು 

ಸುದೀಪ್ ಮೊಗದಲ್ಲಿ ಆಗಲೂ ಒಂದು ಗತ್ತು ಇತ್ತು ಎಂದು ಅನೇಕರು ಹೇಳಿದ್ದಾರೆ. 

ತಾಯವ್ವ 

1997ರ ‘ತಾಯವ್ವ’ ಚಿತ್ರದ ಮೂಲಕ ಕಿಚ್ಚ ಸುದೀಪ್ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. 

ಹಲವು ಸಿನಿಮಾ 

ಆ ಬಳಿಕ ಸುದೀಪ್ ಅವರು ಹಲವು ಸಿನಿಮಾಗಳನ್ನು ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. 

ಹಿಟ್ ಚಿತ್ರ 

‘ಸ್ಪರ್ಶ’, ‘ಹುಚ್ಚ’ ರೀತಿಯ ಸಿನಿಮಾಗಳನ್ನು ಸುದೀಪ್ ಮಾಡಿ ಜನಮನ ಹೆದ್ದರು. 

ಈಗ 

ತೆಲುಗಿನ ‘ಈಗ’ ಸಿನಿಮಾದಲ್ಲಿ ಸುದೀಪ್ ಅವರು ವಿಲನ್ ಪಾತ್ರ ಮಾಡಿ ಭೇಷ್ ಎನಿಸಿಕೊಂಡರು. 

ನಟನೆ-ನಿರೂಪಣೆ 

ಈಗ ಸುದೀಪ್ ಅವರು ನಟನೆ-ನಿರೂಪಣೆ ಮೂಲಕ ಜನಮನ ಗೆದ್ದಿದ್ದಾರೆ.