‘ಕರ್ಣ’ ಸೀರಿಯಲ್ ವಿಳಂಬ; ಕಿರಣ್ ರಾಜ್ ಅಭಿಮಾನಿಗಳಿಗೆ ನಿರಾಸೆ.

17 June 2025

Pic credit - instagram

Author: Madankumar

ಜೂನ್ 16ರಂದು ‘ಕರ್ಣ’ ಪ್ರಸಾರ ಆಗಬೇಕಿತ್ತು. ಆದರೆ ಪ್ರಸಾರ ಆಗಿಲ್ಲ.

ಪ್ರಸಾರ ಆಗಿಲ್ಲ

Pic credit - instagram

ಈ ಸೀರಿಯಲ್ ಪ್ರಸಾರಕ್ಕೆ ಕಾನೂನಿನ ತೊಡಕು ಉಂಟಾಗಿದೆ ಎನ್ನಲಾಗಿದೆ.

ಏನು ಸಮಸ್ಯೆ?

Pic credit - instagram

ಇದರಿಂದಾಗಿ ಕಿರಣ್ ರಾಜ್ ಅವರ ಅಭಿಮಾನಿಗಳಿಗೆ ಬೇಸರ ಉಂಟಾಗಿದೆ.

ಫ್ಯಾನ್ಸ್​ಗೆ ಬೇಸರ

Pic credit - instagram

ಈ ಹೊಸ ಸೀರಿಯಲ್ ನೋಡಲು ಕಿರುತೆರೆ ಪ್ರೇಕ್ಷಕರು ಕಾಯುತ್ತಿದ್ದರು.

ಜನ ಕಾದಿದ್ದರು

Pic credit - instagram

ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ನಟಿಸಿರುವ ಧಾರಾವಾಹಿ.

ಖ್ಯಾತ ಕಲಾವಿದರು

Pic credit - instagram

‘ಜೀ ಕನ್ನಡ’ ವಾಹಿನಿಯಲ್ಲಿ ‘ಕರ್ಣ’ ಧಾರಾವಾಹಿ ಪ್ರಸಾರ ಆಗಲಿದೆ.

ಜೀ ಕನ್ನಡ

Pic credit - instagram

ಮತ್ತೆ ಯಾವಾಗ ಕರ್ಣ ಪ್ರಸಾರ ಆಗಲಿದೆ ಎಂಬುದು ಸದ್ಯಕ್ಕೆ ತಿಳಿದಿಲ್ಲ.

ದಿನಾಂಕ ತಿಳಿದಿಲ್ಲ

Pic credit - instagram

ಸೀರಿಯಲ್ ಪ್ರಸಾರ ಮುಂದೂಡಿಕೆ ಆಗಿದ್ದಕ್ಕೆ ಕಿರಣ್ ಕ್ಷಮೆ ಕೇಳಿದ್ದಾರೆ.

ಕ್ಷಮೆ ಕೇಳಿದರು

Pic credit - instagram