ನಟಿ ಸಂಯುಕ್ತಾ ಹೆಗಡೆ ಫಿಟ್ನೆಸ್ ಕಂಡು ವಾವ್ ಎಂದ ಅಭಿಮಾನಿಗಳು.

12 September 2025

Pic credit - instagram

Author: Madankumar

ಸಂಯುಕ್ತಾ ಹೆಗಡೆ ಅವರ ಹೊಸ ಫೋಟೋಗಳು ವೈರಲ್ ಆಗುತ್ತಿವೆ.

ಸಂಯುಕ್ತಾ ಫೋಟೋ

Pic credit - instagram

ಸಂಯುಕ್ತಾ ಹೆಗಡೆ ಅವರ ಫಿಟ್ ಬಾಡಿ ನೋಡಿ ಭೇಷ್ ಎಂದ ನೆಟ್ಟಿಗರು.

ಫಿಟ್ ಬಾಡಿ

Pic credit - instagram

ಫಿಟ್ನೆಸ್ ಬಗ್ಗೆ ಸಂಯುಕ್ತಾ ಹೆಗಡೆ ಅವರು ಬಹಳ ಕಾಳಜಿ ವಹಿಸುತ್ತಾರೆ.

ಫಿಟ್ನೆಸ್ ಫ್ರೀಕ್

Pic credit - instagram

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ನಟಿ ಸಂಯುಕ್ತಾ.

ಕಿರಿಕ್ ಪಾರ್ಟಿ

Pic credit - instagram

ಹಲವು ರಿಯಾಲಿಟಿ ಶೋಗಳಲ್ಲಿ ಸಂಯುಕ್ತಾ ಹೆಗಡೆ ಸ್ಪರ್ಧಿಸಿ ಬಂದಿದ್ದಾರೆ.

ರಿಯಾಲಿಟಿ ಶೋ

Pic credit - instagram

ಈ ಬೋಲ್ಡ್ ಫೋಟೋಗಳನ್ನು ಸಂಯುಕ್ತಾ ಹೆಗಡೆ ಹಂಚಿಕೊಂಡಿದ್ದಾರೆ.

ಬೋಲ್ಡ್ ಫೋಟೋ

Pic credit - instagram

ಇನ್​ಸ್ಟಾಗ್ರಾಮ್​​ನಲ್ಲಿ ಸಂಯುಕ್ತಾ ಅವರಿಗೆ 13 ಲಕ್ಷ ಜನ ಫಾಲೋವರ್ಸ್​.

13 ಲಕ್ಷ ಜನ

Pic credit - instagram

ಸಂಯುಕ್ತಾ ಹೆಗಡೆ ಅವರು ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಆಗಿದೆ.

ಸಿನಿಮಾ ಕಡಿಮೆ

Pic credit - instagram