26 June 2025
Pic credit - instagram
Author: Madankumar
ಫಿಟ್ನೆಸ್ ಬಗ್ಗೆ ಬಹಳ ಕಾಳಜಿ ಹೊಂದಿದ್ದಾರೆ ಕನ್ನಡದ ಈ ನಟಿ.
Pic credit - instagram
ಕಿರಿಕ್ ಪಾರ್ಟಿ ಸಿನಿಮಾದಿಂದ ಸಖತ್ ಫೇಮಸ್ ಆದ ಬೆಡಗಿ.
Pic credit - instagram
ಕೆಲಸದ ಬ್ಯುಸಿ ನಡುವೆಯೂ ಸಂಯುಕ್ತಾ ವರ್ಕೌಟ್ ತಪ್ಪಿಸಲ್ಲ.
Pic credit - instagram
ಹಲವು ಸೆಲ್ಫಿ ಫೋಟೋಗಳನ್ನು ಸಂಯುಕ್ತಾ ಹಂಚಿಕೊಂಡಿದ್ದಾರೆ.
Pic credit - instagram
ಈ ಫೋಟೋಗಳನ್ನು ನೋಡಿ ಅವರ ಫ್ಯಾನ್ಸ್ ವಾವ್ ಎಂದಿದ್ದಾರೆ.
Pic credit - instagram
ಸಿನಿಮಾಗಳ ಆಯ್ಕೆಯಲ್ಲಿ ಸಂಯುಕ್ತಾ ಅವಸರ ಮಾಡುತ್ತಿಲ್ಲ.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ಈ ನಟಿಗೆ 1.3 ಮಿಲಿಯನ್ ಫಾಲೋವರ್ಸ್.
Pic credit - instagram
ಸಂಯುಕ್ತಾ ಹೆಗಡೆ ಅವರು ಯಾವಾಗಲೂ ಆ್ಯಕ್ಟೀವ್ ಆಗಿರ್ತಾರೆ.
Pic credit - instagram