Author: Madankumar
20 August 2026
Pic credit - instagram/thapaswini__poonacha
ತಪಸ್ವಿನಿ ಪೂಣಚ್ಚ ಅವರ ಹೊಸ ಫೋಟೋಗಳು ವೈರಲ್ ಆಗಿವೆ.
Pic credit - instagram/thapaswini__poonacha
ಚಿತ್ರರಂಗದಲ್ಲಿ ಗುರುತಿಸಿಕೊಂಡ ಅಪ್ಪಟ ಕನ್ನಡದ ನಟಿ ತಪಸ್ವಿನಿ.
Pic credit - instagram/thapaswini__poonacha
ಈ ಫೋಟೋಗಳಲ್ಲಿ ತಪಸ್ವಿನಿ ಅವರ ಗೆಟಪ್ ರಾಯಲ್ ಆಗಿದೆ.
Pic credit - instagram/thapaswini__poonacha
ತಪಸ್ವಿನಿ ಅವರ ಸೌಂದರ್ಯ ಕಂಡು ಮೈಮರೆತ ಅಭಿಮಾನಿಗಳು.
Pic credit - instagram/thapaswini__poonacha
ಕಮೆಂಟ್ಗಳ ಮೂಲಕ ಮೆಚ್ಚುಗೆಯ ಮಾತುಗಳನ್ನು ತಿಳಿಸಿದ ಜನ.
Pic credit - instagram/thapaswini__poonacha
ತಪಸ್ವಿನಿ ಪೂಣಚ್ಚ ಅವರು ಮೂಲತಃ ಕೊಡಗಿನ ವಿರಾಜಪೇಟೆಯವರು.
Pic credit - instagram/thapaswini__poonacha
ಕನ್ನಡ ಚಿತ್ರರಂಗದಲ್ಲಿ 2022ರಿಂದ ಆ್ಯಕ್ಟೀಟ್ ಆಗಿರುವ ತಪಸ್ವಿನಿ.
Pic credit - instagram/thapaswini__poonacha
ತಪಸ್ವಿನಿ ನಟಿಸಿದ ಮೊದಲ ಸಿನಿಮಾ ‘ಹರಿ ಕಥೆ ಅಲ್ಲ ಗಿರಿ ಕಥೆ’.