ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ನಟ ಪೃಥ್ವಿ ಅಂಬಾರ್.

31 July 2025

Pic credit - instagram

Author: Madankumar

‘ಕೊತ್ತಲವಾಡಿ’ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಅವರು ಹೀರೋ.

‘ಕೊತ್ತಲವಾಡಿ’ ಚಿತ್ರ

Pic credit - instagram

ಆಗಸ್ಟ್ 1ರಂದು ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ.

ಆಗಸ್ಟ್ 1ಕ್ಕೆ

Pic credit - instagram

ಪೃಥ್ವಿ ಅಂಬಾರ್​ಗೆ ಕಾವ್ಯಾ ಶೈವ ಅವರು ಜೋಡಿಯಾಗಿ ನಟಿಸಿದ್ದಾರೆ.

ಕಾವ್ಯಾ ಶೈವ

Pic credit - instagram

ಈ ಚಿತ್ರವನ್ನು ಯಶ್ ತಾಯಿ ಪುಷ್ಪ ಅರುಣ್​ಕುಮಾರ್ ನಿರ್ಮಿಸಿದ್ದಾರೆ.

ಯಶ್ ತಾಯಿ

Pic credit - instagram

‘ಕೊತ್ತಲವಾಡಿ’ ಸಿನಿಮಾದ ಟ್ರೇಲರ್​ ನೋಡಿ ಪ್ರೇಕ್ಷಕರು ಮೆಚ್ಚಿದ್ದಾರೆ.

ಸಖತ್ ಟ್ರೇಲರ್

Pic credit - instagram

ದಿಯಾ ಸಿನಿಮಾ ಮೂಲಕ ಜನಮನ ಗೆದ್ದಿದ್ದ ನಟ ಪೃಥ್ವಿ ಅಂಬಾರ್.

‘ದಿಯಾ’ ಗೆಲವು

Pic credit - instagram

‘ಕೊತ್ತಲವಾಡಿ’ ಸಿನಿಮಾ ಗೆಲ್ಲಲಿದೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ.

ನಿರೀಕ್ಷೆ ಇದೆ

Pic credit - instagram

ಪ್ರತಿ ಸಿನಿಮಾದಲ್ಲೂ ಭಿನ್ನವಾದ ಪಾತ್ರ ಮಾಡುವ ಪೃಥ್ವಿ ಅಂಬಾರ್.

ಭಿನ್ನ ಪಾತ್ರ

Pic credit - instagram