Author: Madankumar
21 July 2026
Pic credit - instagram/krishithapanda
ನಟಿ ಕೃಷಿ ತಾಪಂಡ ಅವರ ಮೊಗದಲ್ಲಿ ಈಗ ನಗು ಮೂಡಿದೆ.
Pic credit - instagram/krishithapanda
ಈಗ ದೇವರ ಸನ್ನಿಧಿಯಲ್ಲಿ ಕೃಷಿ ತಾಪಂಡ ಖುಷಿ ಕಂಡಿದ್ದಾರೆ.
Pic credit - instagram/krishithapanda
ನಿಮ್ಮ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ ನೆಟ್ಟಿಗರು.
Pic credit - instagram/krishithapanda
ಕಮೆಂಟ್ ಮೂಲಕ ಅಭಿಮಾನಿಗಳು ನಟಿಗೆ ಧೈರ್ಯ ತುಂಬಿದ್ದಾರೆ.
Pic credit - instagram/krishithapanda
ಇತ್ತೀಚಿನ ದಿನಗಳಲ್ಲಿ ಕೃಷಿ ಅವರು ಸಾಕಷ್ಟು ಕಷ್ಟ ನೋಡಿದ್ದಾರೆ.
Pic credit - instagram/krishithapanda
ಸ್ನೇಹಿತನ ಸಾವಿನ ಬಳಿಕ ಕೃಷಿ ಮೇಲೆ ಅನೇಕ ಟೀಕೆ ವ್ಯಕ್ತವಾಗಿತ್ತು.
Pic credit - instagram/krishithapanda
ಖಾಸಗಿ ಬದುಕಿನ ಕಾರಣದಿಂದ ವಿವಾದ ಮಾಡಿಕೊಂಡಿದ್ದ ನಟಿ.
Pic credit - instagram/krishithapanda
ಏಳು-ಬೀಳುಗಳ ನಡುವೆ ನಟಿಯ ಜೀವನ ಸಹಜ ಸ್ಥಿತಿಗೆ ಬಂದಿದೆ.
Pic credit - instagram/krishithapanda