ಬಾಯ್​ಫ್ರೆಂಡ್ ಜೊತೆ ಲಾರ್ಡ್ಸ್​ನಲ್ಲಿ ಕ್ರಿಕೆಟ್ ನೋಡಿದ ನಟಿ ಕೃತಿ ಸನೊನ್

15 July 2025

By  Manjunatha

ಕೃತಿ ಸನೋನ್ ಬಾಲಿವುಡ್​ನ ಸ್ಟಾರ್ ನಟಿ, ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದುಕೊಂಡಿದ್ದಾರೆ.

 ಬಾಲಿವುಡ್​ನ ಸ್ಟಾರ್ ನಟಿ

ಇತರೆ ನಟಿಯರಂತೆ ಪ್ರಚಾರದಲ್ಲಿ ಇರುವ ಹುಚ್ಚಿನವರಲ್ಲ ಕೃತಿ ಸನೊನ್, ಆದರೂ ಈಗ ಸುದ್ದಿಯಾಗಿದ್ದಾರೆ.

        ನಟಿ ಕೃತಿ ಸನೊನ್

ಕೃತಿ ಸನೊನ್ ತಮ್ಮ ಬಾಯ್​ಫ್ರೆಂಡ್ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ಡೇಟಿಂಗ್ ಸುದ್ದಿ ಖಾತ್ರಿ ಪಡಿಸಿದ್ದಾರೆ.

    ಡೇಟಿಂಗ್ ಸುದ್ದಿ ಖಾತ್ರಿ

ಕೃತಿ ಸನೊನ್ ಕಬೀರ್ ಬಹಿಯಾ ಹೆಸರಿನ ಉದ್ಯಮಿಯೊಟ್ಟಿಗೆ ಪ್ರೀತಿಯಲ್ಲಿರುವ ಸುದ್ದಿ ಈ ಹಿಂದೆ ಆಗಿತ್ತು.

  ಉದ್ಯಮಿಯೊಟ್ಟಿಗೆ ಪ್ರೀತಿ

ಇದೀಗ ಬಾಯ್​ಫ್ರೆಂಡ್ ಕಬೀರ್ ಬಹಿಯಾ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ ನಟಿ ಕೃತಿ ಸನೊನ್.

ಉದ್ಯಮ ಕಬೀರ್ ಬಹಿಯಾ

ಕೃತಿ ಸನೋನ್ ಹಾಗೂ ಕಬೀರ್ ಬಹಿಯಾ ಇತ್ತೀಚೆಗಷ್ಟೆ ಲಾರ್ಡ್ಸ್​​ನಲ್ಲಿ ಭಾರತ-ಇಂಗ್ಲೆಂಡ್ ತಂಡದ ಮ್ಯಾಚ್ ಒಟ್ಟಿಗೆ ವೀಕ್ಷಿಸಿದ್ದಾರೆ.

ಒಟ್ಟಿಗೆ ಕಾಣಿಸಿಕೊಂಡಿದ್ದಾರೆ

ಕೃತಿ ಸನೋನ್ ಹಾಗೂ ಕಬೀರ್ ಶೀಘ್ರವೇ ಮದುವೆ ಆಗುವ ಸಾಧ್ಯತೆಗಳು ದಟ್ಟವಾಗಿವೆ.

       ಶೀಘ್ರವೇ ಮದುವೆ

ಕೃತಿ ಸನೋನ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಟಿ ದಕ್ಷಿಣದಲ್ಲೂ ನಟಿಸಿದ್ದಾರೆ.

     ಸಿನಿಮಾಗಳಲ್ಲಿ ಬ್ಯುಸಿ