‘ಕಾಕ್​​ಟೇಲ್​​’ಗೆ ಗ್ಲಾಮರ್ ತುಂಬಿದ ಕೃತಿ ಸನೊನ್, ಇಲ್ಲಿವೆ ಕೆಲ ಚಿತ್ರಗಳು

14 June 2026

By  Manjunatha

ಕೃತಿ ಸನೊನ್ ಬಾಲಿವುಡ್​​ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರು, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ.

    ಪ್ರತಿಭಾವಂತ ನಟಿ ಕೃತಿ

ಕೃತಿ ಸನೊನ್ ಅವರು ಪ್ರತಿಭಾವಂತ ನಟಿ ಆಗಿರುವ ಜೊತೆಗೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲು ಹಿಂಜರಿಯುವುದಿಲ್ಲ.

     ಗ್ಲಾಮರಸ್ ಆಗಿಯೂ

ಇದೀಗ ಕೃತಿ ಸನೊನ್ ನಟನೆಯ ‘ಕಾಕ್​​ಟೇಲ್ 2’ ಸಿನಿಮಾ ಬಿಡುಗಡೆ ಆಗಲಿದ್ದು, ಕೃತಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

    ‘ಕಾಕ್​​ಟೇಲ್ 2’ ಸಿನಿಮಾ

ಕೃತಿ ಸನೊನ್ ಮೊದಲೆಲ್ಲ ಅತಿಯಾಗಿ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿರಲಿಲ್ಲ, ಆದರೆ ಕಾಕ್​​ಟೇಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ.

    ಅತಿಯಾಗಿ ಗ್ಲಾಮರಸ್

‘ಕಾಕ್​​ಟೇಲ್ 2’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿದ್ದು, ಅದಕ್ಕೆ ಕೃತಿ ಅವರ ಬಿಕಿನಿಗಳೇ ಕಾರಣ ಎನ್ನಲಾಗುತ್ತಿದೆ.

       ಕೃತಿ ಅವರ ಬಿಕಿನಿ

‘ಕಾಕ್​​ಟೇಲ್ 2’ ಸಿನಿಮಾನಲ್ಲಿ ಕೃತಿ ಸನೊನ್ ಮಾಡರ್ನ್ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ.

     ಮಾಡರ್ನ್ ಯುವತಿ

ಕೃತಿ ಸನೊನ್ ಜೊತೆಗೆ ರಶ್ಮಿಕಾ ಮಂದಣ್ಣ ಸಹ ನಟಿಸಿದ್ದು, ಅವರೂ ಸಹ ತುಸು ಗ್ಲಾಮರಸ್ ಆಗಿಯೇ ಕಾಣಿಸಿಕೊಂಡಿದ್ದಾರೆ.

    ರಶ್ಮಿಕಾ ಮಂದಣ್ಣ ಸಹ

ಕೃತಿ ಸನೋನ್, ರಶ್ಮಿಕಾ ಮತ್ತು ಶಾಹಿದ್ ಕಪೂರ್ ನಟನೆಯ ಈ ಸಿನಿಮಾ ಜೂನ್ 19ಕ್ಕೆ ರಿಲೀಸ್ ಆಗಲಿದೆ.

      ಜೂನ್ 19ಕ್ಕೆ ರಿಲೀಸ್