ತಮ್ಮನ್ನು ತಾವು ಮತ್ತೆ ಸಾಬೀತುಪಡಿಸಿಕೊಂಡ ನಟಿ ಕೃತಿ ಸನೊನ್

02 DEC 2025

By  Manjunatha

ಕೃತಿ ಸನೋನ್ ಬಾಲಿವುಡ್​ನ ಜನಪ್ರಿಯ ನಟಿ. ಆದರೆ ಆರಕ್ಕೇರದ ಆದರೆ ಮೂರಕ್ಕೆ ಇಳಿಯದ ನಟಿ ಇವರು.

       ನಟಿ ಕೃತಿ ಸನೋನ್

ಆಲಿಯಾ, ದೀಪಿಕಾ ಕಷ್ಟ ಜಾನ್ಹವಿ ಕಪೂರ್ ಅವರಂತೆ ಬಲು ಜನಪ್ರಿಯ ಆಗದಿದ್ದರೂ ಅವಕಾಶಗಳಿಗೆ ಕಡಿಮೆ ಇಲ್ಲ.

ಅವಕಾಶಗಳಿಗೆ ಕಡಿಮೆ ಇಲ್ಲ

ಕೃತಿ ಸನೊನ್ ಸುಂದರಿ ಆಗಿರುವ ಜೊತೆಗೆ ಬಹಳ ಒಳ್ಳೆಯ ನಟಿ ಸಹ ಹೌದು. ಆದರೆ ಅವರ ಪ್ರತಿಭೆ ಗುರುತಿಸಿದವರು ಕಡಿಮೆ.

  ಒಳ್ಳೆಯ ನಟಿ ಸಹ ಹೌದು

‘ಮೀಮಿ’ ಸಿನಿಮಾದ ಅದ್ಭುತ ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಸಹ ಕೃತಿ ಸನೊನ್ ಗಳಿಸಿಕೊಂಡಿದ್ದಾರೆ.

     ನಟನೆಗೆ ರಾಷ್ಟ್ರಪ್ರಶಸ್ತಿ

ಇದೀಗ ಕೃತಿ ಸನೊನ್ ತಮ್ಮ ನಟನೆಯಿಂದ ಸುದ್ದಿ ಆಗಿದ್ದಾರೆ. ಅವರ ನಟನೆಯನ್ನು ವಿಮರ್ಶಕರು ಕೊಂಡಾಡುತ್ತಿದ್ದಾರೆ.

 ವಿಮರ್ಶಕರು ಮೆಚ್ಚಿದ್ದಾರೆ

ಧನುಶ್ ನಟಿಸಿರುವ ಹಿಂದಿ ಸಿನಿಮಾ ‘ತೇರೆ ಇಷ್ಕ್ ಮೇ’ ಸಿನಿಮಾನಲ್ಲಿ ಕೃತಿ ಸನೊನ್ ನಾಯಕಿಯಾಗಿ ನಟಿಸಿದ್ದಾರೆ.

        ‘ತೇರೆ ಇಷ್ಕ್ ಮೇ’

ಧನುಶ್ ಅಂಥಹಾ ನಟನ ಎದುರು ಕೃತಿ ಸನೊನ್ ತಮ್ಮ ನಟನೆಯಿಂದ ಸಖತ್ ಆಗಿ ಮಿಂಚಿದ್ದಾರೆ.

  ಸಖತ್ ಆಗಿ ಮಿಂಚಿದ್ದಾರೆ

ಸಿನಿಮಾ ನೋಡಿದವರೆಲ್ಲ ಕೃತಿ ಸೆನೊನ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ಕೃತಿ ಸನೊನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

  ಮತ್ತೊಮ್ಮೆ ಸುದ್ದಿಯಲ್ಲಿ