Author: Madankumar
17 June 2026
Pic credit - instagram/kritisanon
‘ಕಾಕ್ಟೇಲ್ 2’ ಸಿನಿಮಾ ಮೇಲೆ ಅಭಿಮಾನಿಗಳು ನಿರೀಕ್ಷೆ ಇದೆ.
Pic credit - instagram/kritisanon
ವಿಶ್ವಾದ್ಯಂತ ಜೂನ್ 19ರಂದು ಈ ಸಿನಿಮಾ ರಿಲೀಸ್ ಆಗಲಿದೆ.
Pic credit - instagram/kritisanon
ಕೃತಿ ಸನನ್ ಅವರು ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ.
Pic credit - instagram/kritisanon
ಪಾತ್ರವರ್ಗದಲ್ಲಿ ಕೃತಿ ಜತೆ ರಶ್ಮಿಕಾ, ಶಾಹಿದ್ ಕಪೂರ್ ಇದ್ದಾರೆ.
Pic credit - instagram/kritisanon
ಕೃತಿ ಸನನ್ ನಿಭಾಯಿಸಿರುವ ಪಾತ್ರದ ಲುಕ್ ಸಖತ್ ಗ್ಲಾಮರಸ್.
Pic credit - instagram/kritisanon
ಈ ಸಿನಿಮಾದಲ್ಲಿ ತ್ರಿಕೋನ ಪ್ರೇಮಕಥೆ ಇರಲಿದೆ ಎಂಬ ಊಹೆ.
Pic credit - instagram/kritisanon
ಕೃತಿ ಹೋದಲ್ಲೆಲ್ಲ ಅಭಿಮಾನಿಗಳು ಈ ಬಗ್ಗೆ ಪ್ರಶ್ನೆ ಕೇಳುತ್ತಿದ್ದಾರೆ.
Pic credit - instagram/kritisanon
ಚಿತ್ರಮಂದಿರದಲ್ಲಿ ‘ಕಾಕ್ಟೇಲ್ 2’ ನೋಡಿದರೆ ಉತ್ತರ ಸಿಗಲಿದೆ.
Pic credit - instagram/kritisanon